Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 20 November 2020

ಪ್ರಚಲಿತ ವಿದ್ಯಮಾನಗಳು-2020 PDF ಗಡಿನಾಡು ಕೋಚಿಂಗ್ ಸೆಂಟರ್ ಬೆಳಗಾವಿ

ಪ್ರಚಲಿತ ವಿದ್ಯಮಾನಗಳು-2020  ಗಡಿನಾಡು ಕೋಚಿಂಗ್ ಸೆಂಟರ್, ಬೆಳಗಾವಿ.






ಹಾಯ್ ಎಲ್ಲರಿಗೂ ನಮಸ್ಕಾರ...!!!

Edutube Kannada ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪಿಡಿಎಫ್ ನೋಟ್ಸ್ ಆದಿಯಾಗಿ ಹಲವಾರು ಅಧ್ಯಯನ ಸಾಮಗ್ರಿಗಳನ್ನು ಒದಗಿಸುತ್ತಿದೆ. ಇವತ್ತೂ ಕೂಡ ಒಂದು ವಿಶೇಷವಾದ ಅಧ್ಯಯನ ಸಾಮಗ್ರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.


ಕರ್ನಾಟಕ ರಾಜ್ಯಕ್ಕೆ ಹಲವಾರು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್‍ಟೇಬಲ್ ಗಳನ್ನು ಕಾಣಿಕೆಯಾಗಿ ನೀಡಿದ ಬೆಳಗಾವಿ ಹೆಮ್ಮೆಯ "ಗಡಿನಾಡು ಕೋಚಿಂಗ್ ಸೆಂಟರ್, ಬೆಳಗಾವಿವರು ಸಿದ್ಧಪಡಿಸಿದ 2020 ನೇ ಸಾಲಿನ ವಿಶೇಷ ಪ್ರಚಲಿತ ಘಟನೆಗಳ ಸಂಗ್ರಹ ಎಜ್ಯೂಟ್ಯೂಬ್ ಕನ್ನಡ ತಂಡ ಸಂಗ್ರಹಿಸಿ, ನಿಮಗೆ ನೀಡುತ್ತಿದೆ.


ಆತ್ಮೀಯ ಸ್ನೇಹಿತರೇ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪೊಲೀಸ್ ಕಾನ್ಸ್‍ಟೇಬಲ್ ಹಾಗೂ ಇನ್ನಿತರೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ “ಪ್ರಚಲಿತ ಘಟನೆಗಳು-2020” ರ ಪಿಡಿಎಫ್ ಫೈಲ್‍ನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.  


ಆತ್ಮೀಯ ಸ್ನೇಹಿತರೇ ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತಾಗಿ ಹಲವಾರು ಪ್ರಶ್ನಗಳನ್ನು ಕೇಳುತ್ತಿರುವುದರಿಂದ ಪ್ರಚಲಿತ ಘಟನೆಗಳ ಕುರಿತಾದ ಜ್ಞಾನ ಎಲ್ಲರಿಗೂ ಇರಬೇಕಾದದ್ದು ಅನಿವಾರ್ಯ. ಅದರಲ್ಲೂ ವಿಶೇಷವಾಗಿ ಎಫ್‍ಡಿಎ ಹಾಗೂ ಎಸ್‍ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ಪ್ರಚಲಿತ ಘಟನೆಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.


ಆದ್ದರಿಂದ ಅತ್ಯಂತ ಸುಲಭವಾಗಿ ಅರ್ಥವಾಗುವಂತೆ ಗಡಿನಾಡು ಕೋಚಿಂಗ್ ಸೆಂಟರ್‍ನವರು ಸಂಗ್ರಹಿಸಿದ 2020 ರ ಪ್ರಚಲಿತ ವಿದ್ಯಮಾನಗಳ ಸಂಗ್ರಹ ನಿಮಗಾಗಿ ನೀಡುತ್ತಿದ್ದೇವೆ.


2020 ರ ಪ್ರಚಲಿತ ವಿದ್ಯಮಾನಗಳ ಪಿಡಿಎಫ್ ಫೈಲ್ ಡೌನ್‍ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..


File Category : Current Affairs 2020
Download link: Given Below
File Language: Kannada
Which Department: Education
Which State: Karnataka
Published Date: 20-11-2020
File Format Type: Pdf
File Size: 2 mb
Total Pages: 82
Download Link:Click Below Blue Colour Download K. M Suresh sir Books 's Link and Get Pdf
Availability of Website Link: Yes
Scanned Copy: Yes
Editable text: No
Copy text: No
Print enable: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only






Click Here to Download 2020 FDA Question Paper PDF


(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .



ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads