ಭಾರತದ 2011ರ ಜನಗಣತಿಯ ಲಕ್ಷಣಗಳು:
1) ಭಾರತದ ಒಟ್ಟು ಜನಸಂಖ್ಯೆ:—— 1210 ದಶಲಕ್ಷ (121ಕೋಟಿ)
2) ಸರಾಸರಿ ಸಾಂದ್ರತೆ:—— ಪ್ರತಿ ಚದರ ಕಿ.ಮೀ.ಗೆ 382
3) ಅಧಿಕ ಸಾಂದ್ರತೆಯುಳ್ಳ ರಾಜ್ಯ:—— ಬಿಹಾರ ಪ್ರತಿ
ಚ.ಕಿ.ಮೀಗೆ 1102 ಜನ
4) ಅತಿ ಕಡಿಮೆ ಜನಸಾಂದ್ರತೆ ರಾಜ್ಯ:—— ಅರುಣಾಚಲ
ಪ್ರದೇಶ ಪ್ರತಿ ಚ.ಕಿ.ಮೀಗೆ 17 ಜನ
5) ಅತ್ಯಧಿಕ ಜನಸಂಖ್ಯಾ ಬೆಳವಣಿಗೆಹೊಂದಿರುವ ರಾಜ್ಯ:
—— ಮೇಘಾಲಯ ಶೇ 27.82
6) ಸರಾಸರಿ ಸಾಕ್ಷರತೆಯ ಪ್ರಮಾಣ:—— ಶೇ 74.04
7) ಗರಿಷ್ಠ ಸಾಕ್ಷರತೆಯ ರಾಜ್ಯ:—— ಕೇರಳ ಶೇಕಡಾ (93.91)
8) ಕನಿಷ್ಠ ಸಾಕ್ಷರತೆಯ ರಾಜ್ಯ:—— ಬಿಹಾರ ಶೇಕಡಾ (63.82)
9) ಅಧಿಕ ಜನಸಂಖ್ಯೆಯುಳ್ಳ ರಾಜ್ಯ:—— ಉತ್ತರ ಪ್ರದೇಶ
(199.5ದಶಲಕ್ಷ)
10) ಅತಿ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯ:—— ಸಿಕ್ಕಿಂ
(6.07ಲಕ್ಷ)
11) ಅಧಿಕ ಜನಸಂಖ್ಯೆಯುಳ್ಳ ಕೇಂದ್ರಾಡಳಿತ ಪ್ರದೇಶ:——
ದೆಹಲಿ (16.7 ದಶಲಕ್ಷ)
12) ಅತಿ ಕಡಿಮೆ ಜನಸಂಖ್ಯೆಯುಳ್ಳ ಕೇಂದ್ರಾಡಳಿತ:——
ಲಕ್ಷದ್ವೀಪ 60 ಸಾವಿರ
13) ಸರಾಸರಿ ಮರಣ ದರ ಪ್ರತಿ 1000ಕ್ಕೆ:—— 6.58
14) ಸರಾಸರಿ ಜನನ ದರ ಪ್ರತಿ 1000ಕ್ಕೆ:—— 22.65
15) ಸರಾಸರಿ ಲಿಂಗವಾರು ಅನುಪಾತ ಪ್ರತಿ 1000 ಪುರುಷರಿಗೆ:
—— 940 ಮಹಿಳೆಯರು
16) ಅತಿ ಹೆಚ್ಚು ಲಿಂಗಾನುಪಾತವನ್ನುಹೊಂದಿದ ಕೇರಳ
ರಾಜ್ಯ ಪ್ರತಿ 1000 ಪುರುಷರಿಗೆ:—— 1084 ಮಹಿಳೆಯರು.
17) ಅತೀ ಕಡಿಮೆ ಲಿಂಗಾನುಪಾತ ಹರಿಯಾಣ ಪ್ರತಿ 1000
ಪುರುಷರಿಗೆ:—— 877 ಮಹಿಳೆಯರು.
No comments:
Post a Comment
If you have any doubts please let me know