🎇 ನಾಡ ಹಬ್ಬ ದಸರಾ : 2020 🎇
ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು..!?
🎇 ಮೊಟ್ಟಮೊದಲಿಗೆ ಮೈಸೂರು ದಸರಾ ಹಬ್ಬವನ್ನು 1610ರಲ್ಲಿ ರಾಜ ಒಡೆಯರ್ ಆರಂಭಿಸಿದರು.
🎇 ಮೊಟ್ಟಮೊದಲಿಗೆ ದಸರಾ ಹಬ್ಬದ ಪರಿಕಲ್ಪನೆಯನ್ನು ನೀಡಿದವರು ವಿಜಯನಗರ ಅರಸರು
🎇 ಮೈಸೂರು ಒಡೆಯರ್ ಮೊಟ್ಟಮೊದಲ ರಾಜ್ಯಧಾನಿ ಶ್ರೀರಂಗಪಟ್ಟಣ
🎇 ಮೈಸೂರು ಅರಮನೆಯ 750kg ತೂಕವನ್ನು ಹೊಂದಿದ ಚಿನ್ನದ ಅಂಬಾರಿ ಯನ್ನು ಈ ಬಾರಿ ಅಭಿಮನ್ಯು ಎಂಬ ಆನೆಯು ಮುನ್ನೆಡಸಲಿದೆ. ( ಕಳೆದ ಬಾರಿ ಅರ್ಜುನ )
🎇 ಮೈಸೂರು ಒಡೆಯರ ಕೊನೆಯ ಅರಸು ಜಯಚಾಮರಾಜ ಒಡೆಯರ.
🎇 ಕರ್ನಾಟಕ ರಾಜ್ಯದ ಮೊಟ್ಟಮೊದಲ ರಾಜ್ಯಪಾಲರು ಜಯಚಾಮರಾಜ ಒಡೆಯರ.
🎇 ಈ ಬಾರಿಯ ಮೈಸೂರು ದಸರಾ ಉದ್ಘಾಟನೆಯನ್ನು ಮಾಡಿದವರು ಡಾ C.N. ಮಂಜುನಾಥ (ಹೃದಯರೋಗ ತಜ್ಞರು, ಜಯದೇವ ಆಸ್ಪತ್ರೆ ಬೆಂಗಳೂರು)
No comments:
Post a Comment
If you have any doubts please let me know