Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 25 October 2020

18-10-2020 CAR/DAR ಪ್ರಶ್ನೋತ್ತರಗಳು

ಪ್ರಿಯ ಮಿತ್ರರೇ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ದಿನಾಂಕ 18-10-2020 ರಂದು  ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಪರೀಕ್ಷೆಯನ್ನು ನಡೆಸಿತ್ತು. ಸದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿದಂತಹ ಪ್ರಚಲಿತ ಘಟನೆ ಮತ್ತು ಭೂಗೋಳಶಾಸ್ತ್ರ ವಿಭಾಗದ ಪ್ರಶ್ನೋತ್ತರಗಳನ್ನು Edutube Kannada Team ಸಂಗ್ರಹಿಸಿ ನಿಮಗೆ ನೀಡುತ್ತಿದೆ. ಇದರಿಂದ ಮುಂಬರುವ ಪರೀಕ್ಷೆಗಳನ್ನು ಯಾವ ರೀತಿ ಧೈರ್ಯದಿಂದ ಎದುರಿಸಬೇಕೆಂಬುದು ತಿಳಿಯುತ್ತದೆ. 

 📰🗞️ ಪ್ರಚಲಿತ ಘಟನೆಗಳು 👇

1) ಸತ್ಯಪಲ್ ಮಲಿಕ್ ಅವರನ್ನು ಇತ್ತೀಚಿಗೆ---- ರಾಜ್ಯದ ರಾಜ್ಯಪಾಲರಾಗಿ ನೇಮಿಸಲಾಯಿತು?  
🔸 ಮೇಘಾಲಯ

2) ಅಶೋಕ್ ಲವಾಸ್  ಅವರ ಬದಲಾಗೆ ಯಾರನ್ನು ಭಾರತದ ಹೊಸ ಚುನಾವಣಾ ಆಯುಕ್ತರಾಗಿ ನೇಮಿಸಲಾಯಿತು? 
🔹 ರಾಜುಕುಮಾರ್

3) ಇತ್ತೀಚಿಗೆ ಸ್ವರ್ಗಸ್ಥರಾದ( ಮರಣ) ಪಂಡಿತ್ ಬಸರಾಜ---- ಜೊತೆ ಸಂಬಂಧಿಸಿದ್ದಾರೆ? 
🔸 ಸಂಗೀತ

4) ಇಂದ್ರ(INDRA) ಇದು ಯಾವ ರಾಷ್ಟ್ರದ ಜೊತೆ ಭಾರತೀಯ ನೌಕಾಪಡೆಯ ದ್ವೀಪಕ್ಷೀಯ ವ್ಯಾಯಾಮ ಹೊಂದಿದೆ? 
🔹 ರಷ್ಯಾ

5) ನವೀನ ಅಭಿವೃದ್ಧಿ ಯೋಜನೆಯ ಮೂಲಕ ಕೃಷಿ ಸ್ಥಿತಿ ಸ್ಥಾಪಕತ್ವ ಕಾಗಿ ಜಲಾಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವುದು ಇದನ್ನು ಯಾವ ರಾಜ್ಯ ಅರಂಭಿಸಿದೆ? 
🔸 ಕರ್ನಾಟಕ

6) ಭಾರತದ ಅತ್ಯಂತ ಉದ್ದವಾದ ರೂಪವೇಯನ್ನು ಯಾವ ನದಿಯ ಮೇಲೆ ಪ್ರಾರಂಭಿಸಲಾಯಿತು? 
🔹 ಬ್ರಹ್ಮಪುತ್ರ ನದಿ

7) ಕರ್ನಾಟಕ ರಾಜ್ಯವು ಕೋವಿಡ್-19 ಪೆಂಡಮಿಕ್ ವಿರುದ್ಧ ಹೋರಾಡಲು ಯಾವ ಮೊಬೈಲ್ app ಅನ್ನು ಆರಂಭಿಸಿದೆ? 
🔸 ಆಪ್ತಮಿತ್ರ

8) ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನವನ್ನು ಸ್ಥಾಪಿಸಲು ಯಾವ ಸ್ಥಳವನ್ನು ಆಯ್ಕೆ ಮಾಡಲಾಗಿದೆ? 
🔸 ಗಂಗಾವತಿ

9) ಇತ್ತೀಚಿಗೆ ಯಾವ ಅರಬ್ ರಾಷ್ಟ್ರ ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿತು? 
🔹 ಯು ಎ ಇ

10) ಜಗಳ ಮುಕ್ತ ಆಡಳಿತಾತ್ಮಕಾಗಿ ಯಾವ ರಾಜ್ಯ ಸರ್ಕಾರ ಸೇವಾ ಸಿಂಧು ಎಂಬ ಡಿಜಿಟಲ್ ಪ್ಲಾಟ್ ಫಾರ್ಮ್ ಅನ್ನು ಆರಂಭಿಸಿದೆ? 
🔹 ಕರ್ನಾಟಕ

11) ಇತ್ತೀಚಿನ ಯಾರನ್ನು ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ ನೇಮಿಸಲಾಯಿತು? 
🔸 ಪರೇಶ್ ರಾವಲ್

12) ಭಾರತದ ಮೊದಲ ಸಂಯೋಜಿತವಾಯು  ಅಂಬುಲೆನ್ಸ್ ಸರ್ವಿಸ್ ಯಾವ ನಗರದಲ್ಲಿ ಆರಂಭಿಸಲಾಯಿತು? 
🔹 ಬೆಂಗಳೂರು

13) ಯಾವ ರಾಜ್ಯ ಭಾರತದ ಮೊದಲ ಅಂತಾರಾಷ್ಟ್ರೀಯ ಮಹಿಳಾ ವ್ಯಾಪಾರ ಕೇಂದ್ರವನ್ನು ಆರಂಭಿಸಿದೆ? 
🔸 ಕೇರಳ

14) ಇತ್ತೀಚಿನ ಸಮಾಚಾರದಲ್ಲಿ "ನುಬ್ರಾ ವ್ಯಾಲಿ"  ಯಾವ ರಾಜ್ಯ ಅಥವಾ ಯೂನಿಯನ್ ಪ್ರದೇಶದಲ್ಲಿ ಇದೆ?
🔸 ಲಡಾಖ್

15) ಟಿಯಾನ್ ವೆನ್-1 ಯಾವ ರಾಷ್ಟ್ರದ ಸಾಮೂಹಿಕ ನಿಯೋಗ? 
🔹 ಚೀನಾ

16) ಸಹಕಾರ ಮಾಹಿತಿ ಸೇವೆಗಳಿಗಾಗಿ ಭಾರತೀಯ ರಾಷ್ಟ್ರೀಯ ಕೇಂದ್ರ(INCOIS) ಯಾವ ನಗರದಲ್ಲಿದೆ? 
🔸 ಹೈದರಾಬಾದ್

 📝 ಭೂಗೋಳಶಾಸ್ತ್ರ ವಿಭಾಗದ ಪ್ರಶ್ನೋತ್ತರಗಳು 👇

1) ಕರ್ನಾಟಕದಲ್ಲಿ ಕೆಳಗಿನ ಯಾವ ಎಮ್ಮೆ ಓಟ ನಡೆಯುತ್ತದೆ? 
🔺 ಕಂಬಳ

2) "ಅನ್ಶಿ" ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಲಿಸಿದೆ?
🔺 ಉತ್ತರ ಕನ್ನಡ 

3) ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? 
🔺 ಚಿಕ್ಕಮಗಳೂರು

4) "ಹಾರ್ನ್ ಬಿಲ್" ಹಬ್ಬ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? 
 🔺 ನಾಗಾಲ್ಯಾಂಡ್

5) ಶ್ರೀಲಂಕದ ರಾಜಧಾನಿ? 
🔺 ಕೊಲಂಬೋ

6) ಭಾರತದಲ್ಲಿ ಯಾವ ರಾಜ್ಯಕ್ಕೆ ಅತಿದೊಡ್ಡ ಕರಾವಳಿ ಇದೆ? 
🔺 ಗುಜರಾತ್

7) ಯಾವ ಅಕ್ಷಾಂಶ ಬಹಾರತದ ಮೂಲಕ ಹಾದುಹೋಗುತ್ತದೆ? 
🔺 ಕ್ಯಾನ್ಸರ್ ಉಷ್ಣವಲಯ

8) ಮ್ಯಾಕ್ ಮೋಹನ್ ಗಡಿರೇಖೆ ಯಾವ ದೇಶದ ನಡುವೆ ಇದೆ? 
🔺 ಭಾರತ ಮತ್ತು ಚೀನಾ ನಡುವೆ

9) ಕೊಂಕಣ ಕರಾವಳಿ--- ಗಳ ನಡುವೆ ವಿಸ್ತರಿಸಿದೆ? 
🔺 ಗೋವಾ ಮತ್ತು ಕೊಚ್ಚಿನ್

10) ಲಕ್ಷದ್ವೀಪದ ರಾಜಧಾನಿ? 
🔺 ಕರವಟ್ಟಿ

11) ಯಾವ ನದಿಗೆ ಜೋಗ  ಫಾಲ್ಸ್ ಇದೆ? 
🔺 ಶರಾವತಿ ನದಿ

12) ಕಾವೇರಿ ನದಿ--- ಕಡೆಗೆ ಹರಿಯುತ್ತದೆ? 
🔺 ಕಾರವಾರದಿಂದ ತಮಿಳುನಾಡು ಕಡೆಗ

13) ದೇವ್ ಭಾಗ್ ಬೀಚ್--- ನಲ್ಲಿದೆ? 
 ಕಾರವಾರ

14) ಭಾರತದಲ್ಲಿ ಮಲ್ ಬೇರ್ರಿ ರೇಷ್ಮೆಯ ಪ್ರಮುಖ ಉತ್ಪಾದಕ? 
🔺 ಕರ್ನಾಟಕ

15) ರಾಬಿ ಬೆಳೆ--- ನಲ್ಲಿ ಬಿತ್ತನೆ ಮಾಡಲಾಗಿದೆ? 
🔺 ಅಕ್ಟೋಬರ್ ನಿಂದ ನಂಬರ್

16) ಕಪ್ಪುಮಣ್ಣು--- ಬೆಳೆಯಲು ಅತಿ ಹೆಚ್ಚು ಸೂಕ್ತವಾಗಿದೆ? 
🔺 ಹತ್ತಿ ಬೆಳೆ

17) ಬಾಕ್ಸೈಟ್--ನ ಅದಿರ? 
🔺 ಅಲುಮಿನಿಯಂ

18) ಯಾವ ನದಿ ವಿಂದ್ಯಾ ಪರ್ವತ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವೆ ಹರಿಯುತ್ತದೆ? 
 🔺 ನರ್ಮದಾ ನದಿ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads