♊ ಭೂಗೋಳ ಶಾಸ್ತ್ರದ ಸೂಪರ್ ಪ್ರಶ್ನೋತ್ತರಗಳು ♊
1) ಭಾರತದಲ್ಲಿನ ದೊಡ್ಡ ಮರಭೂಮಿ ಯಾವುದು ??
*ns. ಥಾರ್ ಮರುಭೂಮಿ ✅✅
2) ಅತಿ ಒಣ ಪ್ರದೇಶ ಯಾವುದು ??
Ans. ಡೆತ್ ವ್ಯಾಲಿ ಪ್ರದೇಶ ✅✅
3) ಭಾರತದ ಅತೀ ಸಿಹಿ ನೀರಿನ ಸರೋವರ ಯಾವುದು ??
Ans. ಊಲರ ಸರೋವರ ✅✅
4) ಭಾರತದ ಸರೋವರಗಳ ನಗರ ಯಾವುದು ??
Ans. ಉದಯಪೂರ ✅✅
5) ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಸರೋವರ ಯಾವುದು ??
Ans. ವಿಕ್ಟೋರಿಯಾ ✅✅
6) ಬೆಸ್ಟಾಲ ಇದು ಯಾವ ಶಿಲೆಗೆ ಉದಾಹರಣೆ ??
Ans. ಅಗ್ನಿಶಿಲೆ ✅✅
7) ಪ್ರಪಂಚದ ಚಿಲುಮೆಗಳ ನಾಡು ಯಾವದು ??
Ans. ಐಸಲ್ಯಾಂಡ ✅✅
8) ಪಂಚ ಸರೋವರಗಳ ನಾಡು ಯಾವುದು ??
Ans. ಅಮೆರಿಕಾ ✅✅
9) ಹುಸ್ಸೆನ ಸಾಗರ ಸರೋವರ ಯಾವ ಜಿಲ್ಲೆಯಲ್ಲಿದೆ ??
Ans. ಹೈದರಾಬಾದ್ ✅✅
10) ಭಾರತದ ಅಮೃತ ಶಿಲೆಗಳ ನಾಡು ಯಾವುದು ??
Ans. ರಾಜಸ್ತಾನ ✅✅
Sda old paper send me plz
ReplyDelete👌🙏🙏👈👍👏👏💐💐💐 ಸೂಪರ್
ReplyDeleteಮಾಹಿತಿ ಚೆನ್ನಾಗಿದೆ
ReplyDelete