🌺 ಲಾಸ್ ಏಂಜಲೀಸ್ ನಲ್ಲಿ ನಡೆದ ಲಾಸ್ ಏಂಜಲೀಸ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಯಾವ ಚಿತ್ರವೂ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಯನ್ನು ಪಡೆದಿದೆ?
- 'ವಿಡೋ ಆಫ್ ಸೈಲೆನ್ಸ್'
👉 ಚಿತ್ರವನ್ನು - ಪ್ರವೀಣ್ ಮೋರ್ಚಾಲ್ ನಿರ್ದೇಶಿಸಿದ್ದಾರೆ.
👉 ಕಳೆದುಹೋದ ಪತಿಯ ಮರಣ ಪ್ರಮಾಣ ಪತ್ರ ಪಡೆಯಲು ಮುಸ್ಲಿಂ ಮಹಿಳೆ ನಡೆಸುವ ಹೋರಾಟವನ್ನು ಈ ಚಿತ್ರ ಬಿಂಬಿಸಿದೆ.
👉 ನಿರ್ದೇಶಕರಾದ ಸಂಧ್ಯಾ ಸೂರಿ ಅವರ 'ದಿ ಫೀಲ್ಡ್' ಕಿರುಚಿತ್ರ ಕೂಡಾ ಇದೇ ಪ್ರಶಸ್ತಿಗೆ ಆಯ್ಕೆಯಾಗಿದೆ.
👉 ರಾಜಕೀಯ ವಿಷಯಾಧರಿತ ಆನಂದ ಪಟವರ್ಧನ್ ಅವರ 'ದಿ ರೀಸನ್' ಮತ್ತು ಶಾಜಿಯಾ ಇಕ್ಬಾಲ್ ಅವರ 'ಬೇಬಾಕ್' ಕಿರುಚಿತ್ರ ಕೂಡಾ ಪ್ರಶಸ್ತಿ ಬಾಚಿಕೊಂಡಿದೆ.
No comments:
Post a Comment
If you have any doubts please let me know