🇮🇳 ವರ್ಷದ ಮಹತ್ವದ ದಿನಗಳು 🇮🇳
📒ಜನವರಿ 📕
🔹12 ರಾಷ್ಟ್ರೀಯ ಯುವ ದಿನ
🔸15 ರಾಷ್ಟ್ರೀಯ ಭೂಸೇನಾ ದಿನ
🔹 26 ಗಣರಾಜ್ಯೋತ್ಸವ
🔸27 ಅಂತರ ರಾಷ್ಟ್ರೀಯ. ಹೋಲೋಕಾಸ್ಟ್ ಸಂಸ್ಕರಣಾ ದಿನ
🔹30 ಹುತಾತ್ಮರ ದಿನ
📕ಫೆಬ್ರವರಿ📓
🔸14 ಪ್ರೇಮಿಗಳ ದಿನ
🔹20 ಅಂತರ ರಾಷ್ಟ್ರೀಯ. ಸಾಮಾಜಿಕ ನ್ಯಾಯ ದಿನ
🔸21 ಅಂತರ ರಾಷ್ಟ್ರೀಯ ಮಾತೃಭಾಷಾದಿನ
🔹 28 ರಾಷ್ಟ್ರೀಯ ವಿಜ್ಞಾನ ದಿನ
📙ಮಾರ್ಚ್📗
🔸8 ಅಂತರ ರಾಷ್ಟ್ರೀಯ ಮಹಿಳಾ ದಿನ
🔹15 ವಿಶ್ವ ಅಂಗವಿಕಲ ದಿನ
🔸 21 ವಿಶ್ವ ಕಾನನ ದಿನ
🔹 21ಅಂತರ ರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನ
🔸22 ವಿಶ್ವ ಜಲ ದಿನ
🔹23 ವಿಶ್ವ ವಾತಾವರಣ ದಿನ
📘ಏಪ್ರಿಲ್📔
🔸 5 ರಾಷ್ಟ್ರೀಯ ಸಾಗರ ದಿನ
🔹 7 ವಿಶ್ವ ಆರೋಗ್ಯದಿನ
🔸18 ವಿಶ್ವ ಪಾರಂಪರಿಕ ದಿನ
🔹 22 ಭೂದಿನ
🔸 23 ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ
📕ಮೇ 📓
🔹 1 ಕಾರ್ಮಿಕರ ದಿನ
🔸 3 ಮುದ್ರಣ ಸ್ವಾತಂತ್ರ ದಿನ
🔹 2ನೇಭಾನುವಾರ ವಿಶ್ವ ತಾಯಂದಿರ ದಿನ
🔸 8 ರೆಡ್ ಕ್ರಾಸ್ ದಿನ
🔹 11 ರಾಷ್ಟ್ರೀಯ ತಂತ್ರಜ್ಞಾನ ದಿನ
🔸 15 ಅಂತರ ರಾಷ್ಟ್ರೀಯ ಕೌಟುಂಬಿಕ ದಿನ
🔹17 ವಿಶ್ವ ದೂರಸಂಪರ್ಕ ದಿನ
🔸22 ಅಂತರ ರಾಷ್ಟ್ರೀಯ ಜೀವ ವೈವಿಧ್ಯ ದಿನ
🔹24 ಕಾಮನ್ ವೆಲ್ತ್ ದಿನ
🔸29 ವಿಶ್ವಸಂಸ್ಥೆಯ ಶಾಂತಿಪಾಲಕರ ದಿನ
🔹 31 ವಿಶ್ವ ತಂಬಾಕು ವಿರೋಧಿ ದಿನ
📘ಜೂನ್📔
🔸 5 ವಿಶ್ವ ಪರಿಸರ ದಿನ
🔹2ನಭಾನುವಾರ ಅಪ್ಪಂದಿರ ದಿನ
🔸 20 ವಿಶ್ವ ಸೈನಿಕರ ದಿನ
🔹 26 ಅಂತರ ರಾಷ್ಟ್ರೀಯ ಮಾದಕ ವಿರೋಧಿ ಮತ್ತು ಅಕ್ರಮ ಸಂಬಂಧ ವಿರೋಧಿ ದಿನ
📙ಜುಲೈ 📗
🔸11 ವಿಶ್ವ ಜನಸಂಖ್ಯಾದಿನ
🔹1ನೇ ಶನಿವಾರ ವಿಶ್ವ ಸಹಕಾರ ದಿನ
📙ಆಗಸ್ಟ್📘
🔸 3 ಅಂತರ ರಾಷ್ಟ್ರೀಯ. ಗೆಳೆತನದ ದಿನ
🔹 6 ಹಿರೋಷಿಮ ದಿನ
🔸9 ಕ್ವಿಟ್ ಇಂಡಿಯಾ ಮತ್ತು ನಾಗಸಾಕಿ ದಿನ
🔹 12 ಅಂತರ ರಾಷ್ಟ್ರೀಯ ಯುವ ದಿನ
🔸 15 ಸ್ವಾತಂತ್ರ ದಿನ
🔹 29 ರtಾಷ್ಟ್ರೀಯ ಕ್ರೀಡಾದಿನ
🔸 23 ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ನೆನಪಿನ ದಿನ
📕ಸೆಪ್ಟೆಂಬರ್ 📒
🔹 5 ರಾಷ್ಟ್ರೀಯ ಟೀಚರ್ಸ್ ದಿನ
🔸8 ವಿಶ್ವ ಸಾಕ್ಷರತಾ ದಿನ
🔹15 ಅಂತರ ರಾಷ್ಟ್ರೀಯ ಗಣತಂತ್ರ ದಿನ
🔸 16 ವಿಶ್ವ ಓಜೋನ್ ದಿನ
🔹 21 ಅಲ್ಜಮೈರ್ ದಿನ
🔸21 ಅಂತರ ರಾಷ್ಟ್ರೀಯ ಶಾಂತಿ ದಿನ
🔹26 ವಿಶ್ವ ಕಿವುಡರ ದಿನ
🔸 27 ವಿಶ್ವ ಪ್ರವಾಸೋದ್ಯಮ ದಿನ
📒ಅಕ್ಟೋಬರ್ 📗
🔹1 ಅಂತರ ರಾಷ್ಟ್ರೀಯ ಹಿರಿಯರ ದಿನ
🔸4 ಪ್ರಾಣಿಗಳ ಕ್ಷೇಮಾಭ್ಯುದಯ ದಿನ
🔹 4 – 10 ವಿಶ್ವ ಅಂತರಿಕ್ಷ ವಾರ
🔸 5 ವಿಶ್ವ ಟೀಚರ್ಸ್ ದಿನ
🔹 8 ಭಾರತೀಯ ವೈಮಾನಿಕ ಸೇನಾ ದಿನ
🔸 9 ವಿಶ್ವ ಅಂಚೆ ದಿನ
🔹 10 ರಾಷ್ಟ್ರೀಯ ಅಂಚೆ ದಿನ
🔸 14 ವಿಶ್ವ ಗುಣಮಟ್ಟಗಳ ದಿನ
🔹 15 ವಿಶ್ವ ಆಹಾರ ದಿನ
🔸 24 ವಿಶ್ವಸಂಸ್ಥೆ ದಿನ
30 ವಿಶ್ವ ಉಳಿತಾಯ ದಿನ
ನವೆಂಬರ್
🔹14 ರಾಷ್ಟ್ರೀಯ ಮಕ್ಕಳ ದಿನ, ಮತ್ತು ಅಂತರ ರಾಷ್ಟ್ರೀಯ ಮಧುಮೇಹಿಗಳದಿನ
🔸 20 ವಿಶ್ವ ಮಕ್ಕಳ ದಿನ
🔹 25 ಅಂತರ ರಾಷ್ಟ್ರೀಯ ಮಹಿಳೆಯರ ವಿರುದ್ಧದ ದೌರ್ಜನ್ಯ ನಿವಾರಣ ದಿನ
📔ಡಿಸೆಂಬರ್ 📓
🔸 1 ವಿಶ್ವ ಏಡ್ಸ್ ದಿನ
🔹 2 ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ದಿನ
🔸 4 ರಾಷ್ಟ್ರೀಯ ನೌಕಾದಳ ದಿನ
🔹 5. ಅಂತರ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ದಿನ
🔸 7 ರಾಷ್ಟ್ರೀಯ ಭೂಸೇನಾ ದಿನ
🔹 7 ಅಂತರ ರಾಷ್ಟ್ರೀಯ ನಾಗರೀಕ ವಿಮಾನಯಾನ ದಿನ
🔸 9 ಅಂತರ ರಾಷ್ಟ್ರೀಯ ಲಂಚ ವಿರುದ್ಧದ ದಿನ
🔹 10 ಮಾನವ ಹಕ್ಕುಗಳ ದಿನ
🔸 18 ಅಂತರ ರಾಷ್ಟ್ರೀಯ ವಲಸಿಗರ ದಿನ
🔹 23 ರಾಷ್ಟ್ರೀಯ ರೈತ ದಿನ.
No comments:
Post a Comment
If you have any doubts please let me know