🌺 ಇಸ್ರೇಲ್ ಪ್ರಧಾನಿಯಾಗಿ - ಬೆಂಜಮಿನ್ ನೇತನ್ಯಾಹು ನೇಮಕ 🌺
👉 ನೇತನ್ಯಾಹು ಅವರು ನಾಲ್ಕನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
👉 ನೇತನ್ಯಾಹು ಅವರ ಲಿಕುಡ್ ಪಕ್ಷ ಮತ್ತು ಮೈತ್ರಿಕೂಟದ ಇತರ ಪಕ್ಷಗಳು ಸಂಸತ್ ಚುನಾವಣೆಯಲ್ಲಿ ಬಹುಮತ ಪಡೆದಿದ್ದವು.
👉 ಇಸ್ರೇಲ್ ಸಂಸತ್ತಿನ 120 ಸ್ಥಾನಗಳಲ್ಲಿ ನೇತನ್ಯಾಹು ನೇತೃತ್ವದ ಮೈತ್ರಿಕೂಟ 65 ಸ್ಥಾನಗಳಲ್ಲಿ ಜಯಗಳಿಸಿತ್ತು.
🔴 ಇಸ್ರೇಲ್ ಬಗ್ಗೆ ಮಾಹಿತಿ 🔴
👉 ರಾಜಧಾನಿ - ಜೆರುಸೆಲಂ
👉 ಕರೆನ್ಸಿ - ನ್ಯೂ ಶೆಖೆಲ್
👉 ಈ ಗಣರಾಜ್ಯವು - 1948ರ ಮೇ 15ರಂದು ಅಸ್ತಿತ್ವಕ್ಕೆ ಬಂತು
👉 ಇದು ಪ್ರಪಂಚದ ಏಕೈಕ - ಯಹೂದಿ ರಾಷ್ಟ್ರ.
No comments:
Post a Comment
If you have any doubts please let me know