🌺 ಆರ್ಬಿಐ ಗವರ್ನರ್ ಶಕ್ತಕಾಂತ್ ದಾಸ್ ಅವರ ಸಹಿ ಇರುವ - 50 ರೂಪಾಯಿಯ ನೋಟುಗಳ ಚಲಾವಣೆ
👉 ಭಾರತೀಯ ರಿಸರ್ವ್ ಬ್ಯಾಂಕ್ - ಗವರ್ನರ್ ಶಕ್ತಕಾಂತ ದಾಸ್ ಸಹಿ ಮಾಡಿದ - 50 ರೂಪಾಯಿಯ ನೋಟುಗಳನ್ನು ಚಲಾವಣೆಗೆ ತಂದಿದೆ.
🔴 ಭಾರತದ ರಿಸರ್ವ್ ಬ್ಯಾಂಕ್ 🔴
👉 ಪ್ರಧಾನ ಕಛೇರಿ - ಮುಂಬೈ
👉 ಸ್ಥಾಪಕ - ಬ್ರಿಟಿಷ್ ರಾಜ್
👉 ಸ್ಥಾಪನೆ - ಏಪ್ರಿಲ್ 1, 1935, (ಕೊಲ್ಕತ್ತಾ)
👉 ಗವರ್ನರ್: ಶಕ್ತಕಾಂತ್ ದಾಸ್
👉 ರಾಷ್ಟ್ರೀಕರಣ - ಜನವರಿ 1, 1949
No comments:
Post a Comment
If you have any doubts please let me know