🌺 ದೇಶದ ಅತೀ ಎತ್ತರದ ಕಟ್ಟಡವಾಗಿ ಹೊರಹೊಮ್ಮಿದ - ಕೋಲ್ಕತ್ತಾದ ‘ದಿ 42’ 🌺
👉 ದೇಶದ ಅತೀ ಉದ್ದದ ಕಟ್ಟದ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ನಿರ್ಮಾಣಗೊಳ್ಳುತ್ತಿದೆ. ‘ದಿ 42’ ಎಂಬ ಬಹುಮಹಡಿ ಕಟ್ಟಡವು ಮುಂಬಯಿಯ ‘ದಿ ಇಂಪೀರಿಯಲ್’ ಅನ್ನು ಹಿಂದಿಕ್ಕೆ ದೇಶದ ಅತೀ ಉದ್ದದ ಕಟ್ಟಡವಾಗಿ ಹೊರಹೊಮ್ಮಿದೆ.
👉 ದಿ 42 ಕಟ್ಟಡದ ನಿರ್ಮಾಣ ಪೂರ್ಣಗೊಂಡಿದೆ. 268 ಮೀಟರ್ ಉದ್ದವಿರುವ ಈ ಕಟ್ಟಡ ದೇಶದ ಅತೀ ಉದ್ದ ಕಟ್ಟಡ. ಇದರಲ್ಲಿ 62 ಮಹಡಿಗಳಿವೆ.
👉 ಮುಂಬಯಿಯ ‘ದಿ ಇಂಪಿರಿಯಲ್’ ಈಗ ದೇಶದ ಎರಡನೇ ಅತೀ ಉದ್ದದ ಕಟ್ಟಡ ಎನಿಸಿಕೊಂಡಿದೆ. ಇದರಲ್ಲಿ 60 ಮಹಡಿಗಳಿವೆ. 2015ರಲ್ಲಿ ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು.
🔴 ಭಾರತದ ಎತ್ತರವಾದ ಕಟ್ಟಡಗಳು 🔴
1.ದಿ 42
2.ಇಂಪೀರಿಯಲ್
3.ಅಹುಜಾ ಐವರ್ಸ್
4.ಒನ್ ಅವಿಗ್ನು
5.ಲೋಧಿ ಅಲ್ವಿಮೌಂಟ್
⭕ ವಿಶ್ವದ ಅತಿ ಎತ್ತರವಾದ ಕಟ್ಟಡ - ಬುರ್ಜ್ ಖಲೀಫಾ (828 ಮೀಟರ್ ಎತ್ತರ) - ದುಬೈನಲ್ಲಿ 2008ರಲ್ಲಿ ಉದ್ಘಾಟನೆಗೊಂಡಿದೆ.
No comments:
Post a Comment
If you have any doubts please let me know