🌺 ಪ್ರಿಯ ಮಿತ್ರರೇ 💐🙏
🌺 ದಿನಾಂಕ 27-04-2019 ರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳ ವಿವರಣೆ ಸಹಿತ ಪ್ರಶ್ನೋತ್ತರಗಳು : ನಿಮಗಾಗಿ 💥
#Must_Share
1. 2018ನೇ ಸಾಲಿನ ಪ್ರತಿಷ್ಠಿತ “ಬಸವಶ್ರೀ ಪ್ರಶಸ್ತಿ”ಗೆ ಕೆಳಗಿನ ಯಾರು ಆಯ್ಕೆಗೊಂಡಿದ್ದಾರೆ?
1. ಚಂದ್ರಶೇಖರ ಪಾಟೀಲ್
2. ಡಾ.ಪ್ರದೀಪ್ ಹೆಬ್ರಿ
3. ಬರಗೂರು ರಾಮಚಂದ್ರಪ್ಪ
4. ಚಂದ್ರಶೇಖರ ಕಂಬಾರ್
Correct Answer: option1
Justification: ಚಂಪಾ ಅವರು 1996-98ರವರೆಗೆ ‘ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ’ ಅಧ್ಯಕ್ಷರಾಗಿದ್ದರು. 2017ರಲ್ಲಿ ಮೈಸೂರಿನಲ್ಲಿ ನಡೆದ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ” ಅಧ್ಯಕ್ಷರು.
ಚಂಪಾ ಅವರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಸೇರಿದಂತೆ ಮುಂತಾದ ಪ್ರಶಸ್ತಿಗಳು ಸಂದಿವೆ.
2. 2019ರಲ್ಲಿ 28 ದೇಶಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಮತ್ತು ತಡೆಗಟ್ಟುವ ಬಗ್ಗೆ ನಡೆಸಿದ ಸರ್ವೇಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ?
1. 16
2. 17
3. 18
4. 19
Correct Answer: option4
Justification: ಜಾಗತಿಕವಾಗಿ ಜನರ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಕ್ಯಾನ್ಸರ್ ಗೆ ಎರಡನೇ ಸ್ಥಾನ.
ಕ್ಯಾನ್ಸರ್ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಯಾವದೇಶ ಎಷ್ಟನೇ ಸ್ಥಾನದಲ್ಲಿದೆ ಎನ್ನುವುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಟಾಪ್ 5 ದೇಶಗಳು
1 ಆಸ್ಟ್ರೇಲಿಯಾ
2ನೆದರ್ಲೆಂಡ್
3ಜರ್ಮನಿ
4ಫ್ರಾನ್ಸ್
5ಇಂಗ್ಲೆಂಡ್
ಬಾಟಂ5 ದೇಶಗಳು
28 ಈಜಿಪ್ಟ್
27 ರೊಮೇನಿಯಾ
26ಸೌದಿ ಅರೇಬಿಯಾ
25ಇಂಡೋನೇಷ್ಯಾ
24ಕೀನ್ಯಾ
3. "RTS,S/AS01' (ಮಾಸ್ಕಿರಿಕ್ಸ್ ವಾಕ್ಸಿನ್) ಎಂಬ ಲಸಿಕೆ ಕೆಳಗಿನ ಯಾವ ರೋಗಕ್ಕೆ ಸಂಬಂದಿಸಿದೆ?
1. ಕ್ಯಾನ್ಸರ್
2. ಮಲೇರಿಯ
3. ಸಿಡುಬು
4. ಡೆಂಗ್ಯೂ ಜ್ವರ
Correct Answer: option2
Justification: ಲಸಿಕೆ ಅಭಿರುದ್ದಿ :ಬ್ರಿಟಿಷ್ ಫಾರ್ಮಾಸುಟಿಕೆ ಕಂಪನಿ ಗ್ಲಶ್ಕೊಸ್ಮಿತ್ ಕ್ಲಿನ್ ( ಜಿಎಸ್ ಕೆ)
ಆಫ್ರಿಕನ್ ರಾಷ್ಟ್ರಗಳಾದ ಮಲಾವಿ, ಘಾನಾ, ಕೀನ್ಯಾಗಳಲ್ಲಿ ಪೈಲಟ್ ಪ್ರಾಜೆಕ್ಟ್ ಮೂಲಕ ಮಲೇರಿಯಾ ತಡೆ ಲಸಿಕೆಯ ಪ್ರಯೋಗ ಮಕ್ಕಳ ಮೇಲೆ ಮಾಡಲಾಗುತ್ತಿದೆ.
No comments:
Post a Comment
If you have any doubts please let me know