🌺 #ಪ್ರಚಲಿತಘಟನೆಗಳು 🌺
#ಶೇರ್_ಮಾಡಿ
#ಕಣ್ಣೂರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ --
ಕೇರಳ
#ಸಮರ್ಥ ನೀರಿನ ನಿರ್ವಣೆಯ ಬಗೆಗಿನಿ ಮೊದಲ ಅಂತರರಾಷ್ಟ್ರೀಯ ಸಮ್ಮೇಳನ ಎಲ್ಲಿ ನಡೆಯಿತು --
ಮೊಹಾಲಿ ಪಂಜಾಬ್
#ದೇಶದ ಅತಿದೊಡ್ಡ ಜನರಲ್ ಇನ್ಶರೆನ್ಸ್ ಕಂಪನಿ "New india Assurence" ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ --
Atul sahai (5 ವರ್ಷದ ಅವದಿಗೆ ಆಯ್ಕೆ)
#ಮಿಸ್ ವರ್ಲ್ಡ್ 2018 ಕಿರೀಟವನ್ನು ಯಾರು ಗೆದ್ದಿದ್ದಾರೆ --
ವನೆಸ್ಸಾ ಪೊನ್ಸಿಡ್ ಲಿಯಾನ್ ( ಮೆಕ್ಷಿಕೊ )
#ಸೆಬಿಯು Institutional Trading platform (ITP) ಅನ್ನು ಏನೆಂದು ಮರು ನಾಮಕರಣ ಮಾಡಿದೆ --
Innovators Growth Platform (IGP)
#World top recipient of Remittances 2018 ಇದರಲ್ಲಿ ಅಗ್ರಸ್ಥಾನದಲ್ಲಿರುವ ರಾಷ್ಟ್ರ ಯಾವುದು -
ಭಾರತ
#ಮಾನವಹಕ್ಕುಗಳ ದಿನ -
ಡಿಸಂಬರ್ -10
#Khelo india youth Games 2019 ಎಲ್ಲಿ ನಡೆಯಲಿದೆ --
ಮಹರಾಷ್ಟ್ರದ ಪುಣೆ
#ಭಾರತದ ರಿಸರ್ವ್ ಬ್ಯಾಂಕ್ ನ 24 ನೇ ಗೌವರ್ನರ್ ಯಾರು --
ಊರ್ಜಿತ್ ಪಟೇಲ್ ( ಡಿಸಂಬರ್ 10 ರಂದು ರಾಜೀನಾಮೆ ನೀಡಿದರು ,
*ಇವರಿಗಿಂತ ಮೊದಲು RBI ನ ಗೌವರ್ನರ್ ರಘುರಾಮ್ ರಾಜನ್
#ಶಕ್ತಿಕಾಂತ್_ದಾಸ್ ರಿಸರ್ವ್ ಬ್ಯಾಂಕ್ ನ 25 ನೇ ಗವರ್ನರ್ ಆಗಿ ನೇಮಕವಾಗಿದ್ದಾರೆ...
No comments:
Post a Comment
If you have any doubts please let me know