Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday, 18 October 2018

🌺 ಸಾಮಾನ್ಯ_ಜ್ಞಾನ : ನಿಮಗಾಗಿ 🌺

🌺 ಸಾಮಾನ್ಯ_ಜ್ಞಾನ : ನಿಮಗಾಗಿ 🌺

ಮಂಗಳಯಾನ 2020 ಯೋಜನೆ ಕೈಗೊಂಡಿರುವ ರಾಷ್ಟ್ರ?
1) ಭಾರತ
2) ರಷ್ಯಾ
3) ಚೀನಾ
4) ಅಮೇರಿಕ√√√

ಇಂದು ಪ್ರಧಾನಿ ಮೋದಿ 'ಆಯುಷ್ಮಾನ್ ಭಾರತ್' ಯೋಜನೆಗೆ ಈ ರಾಜ್ಯದಲ್ಲಿ ಚಾಲನೆ ನೀಡಿದರು.
1) ಅಸ್ಸಾಂ
2) ಜಾರ್ಖಂಡ್√√√
3) ಬಿಹಾರ
4) ಮಣಿಪುರ

2019ರ ಆಸ್ಕರ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಚಲನ ಚಿತ್ರ ಯಾವುದು?
1) ವಿಲೇಜ್ ರಾಕ್ ಸ್ಟಾರ್ಸ್√√√
2) ವಿಲೇಜ್ ಸ್ಟಾರ್ಸ್
3) ಸಿಟಿ ರಾಕ್ ಸ್ಟಾರ್ಸ್
4) ವಿಂಟೇಜ್ ರಾಕ್ ಸ್ಟಾರ್ಸ್

ದ.ಏಷ್ಯಾ ರಾಷ್ಟ್ರಗಳ ಅಂತರಾಷ್ಟ್ರೀಯ ಸಂಘಟನೆ 'ಬಿಮ್ ಸ್ಟೆಕ್' ನಲ್ಲಿರುವ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
1) 5
2) 6
3) 7√√√
4) 8                                

ಇಂದು ಲೋಕಾರ್ಪಣೆಯಾಗಿರುವ ಆಯುಷ್ಮಾನ್ ಭಾರತ್ ಯೋಜನೆಯಡಿ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ ಎಷ್ಟು ರೂಪಾಯಿ ಚಿಕಿತ್ಸಾ ಪರಿಹಾರ ನೀಡಲಾಗುತ್ತದೆ?
1) 3 ಲಕ್ಷ ರೂ.
2) 6 ಲಕ್ಷ ರೂ.
3) 4 ಲಕ್ಷ ರೂ.
4) 5 ಲಕ್ಷ ರೂ.√√√

ಬಿಮ್ ಸ್ಟೆಕ್ ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿದ್ದು, ಇದು----ನೇ ಸಭೆಯಾಗಿದೆ.
1) 3
2) 4√√√√
3) 5
4) 7

ಈ ಕೆಳಗಿನವುಗಳಲ್ಲಿ ಯಾವುದು ಬಿಮ್ ಸ್ಟೆಕ್ ರಾಷ್ಟ್ರವಲ್ಲ?
1) ಭಾರತ
2) ಥೈಲ್ಯಾಂಡ್
3) ಚೀನಾ√√√
4) ಬಾಂಗ್ಲಾದೇಶ

ನಿನ್ನೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಪ.ಜಾತಿ & ಪ.ಪಂಗಡದವರಿಗಾಗಿ ಚಾಲನೆ ನೀಡಿರುವ 'ಐರಾವತ' ಯೋಜನೆ ಯಾವುದಕ್ಕೆ ಸಂಬಂಧಿಸಿದೆ?
1) ಉನ್ನತ ವ್ಯಾಸಂಗಕ್ಕಾಗಿ ಸಾಲ
2) ಕೃಷಿ ಉಪಕರಣಗಳ ಖರೀದಿಗೆ
3) ಸ್ವ ಉದ್ಯೋಗಕ್ಕಾಗಿ ಸಾಲ
4) ಟ್ಯಾಕ್ಸಿ ಖರೀದಿಗೆ ಸಾಲ√√√√

ಬಿಮ್ ಸ್ಟೆಕ್ ರಾಷ್ಟ್ರಗಳ ಶೃಂಗಸಭೆ ಈ ಕೆಳಗಿನ ಯಾವ ನಗರದಲ್ಲಿ ನಡೆಯುತ್ತಿದೆ?
1) ದೆಹಲಿ
2) ಬೀಜಿಂಗ್
3) ಕಠ್ಮಂಡು√√√
4) ಢಾಕಾ

2019ರ ಆಸ್ಕರ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಯಾವ ರಾಜ್ಯದ ಚಲನ ಚಿತ್ರ ಆಯ್ಕೆಯಾಗಿದೆ?
1) ಅಸ್ಸಾಂ√√√
2) ಪಂಜಾಬ್
3) ಆಂಧ್ರ ಪ್ರದೇಶ                     
4) ತಮಿಳುನಾಡು

ಗೂಗಲ್ ಪ್ರಾಯೋಜಿತ 'ಇಂಡಿ ಗೇಮ್ಸ್ ಆಕ್ಸಲ್ ರೇಟರ್ ಪ್ರೋಗ್ರಾಂ 2018' ನಾಳೆ ದಿ.24 ರಿಂದ 28ರ ವರೆಗೆ_____ನಗರದಲ್ಲಿ ಜರುಗಲಿದೆ.
1) ದೆಹಲಿ
2) ಬೀಜಿಂಗ್
3) ಸಿಂಗಪೂರ್√√√
4) ನ್ಯೂಯಾರ್ಕ್

ಪ್ರವಾಸಿ ಭಾರತೀಯ ದಿವಸ ಆಚರಣೆಯ ದಿನ___
1) ನವೆಂಬರ್ 26
2) ಜನೆವರಿ 9√√√
3) ಏಪ್ರೀಲ್ 14
4) ಫೆಬ್ರುವರಿ 8

ಗಾಂಧಿಜಿಯವರಿಗೆ 'ಮಹಾತ್ಮ' ಬಿರುದು ನೀಡಿದವರು?
1) ಗೋಪಾಲಕೃಷ್ಣ ಗೋಖಲೆ
2) ಅರಬಿಂದೊ ಘೋಷ್
3) ರವೀಂದ್ರನಾಥ ಠಾಕೂರ್√√√
4) ಸುಭಾಷ್ ಚಂದ್ರ ಭೋಸ್

ಇತ್ಥೀಚೆಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಉಗ್ರರ ದಾಳಿಗೆ ಹೆಚ್ಚು ನಲುಗಿರುವ ದೇಶಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಹಾಗಾದರೆ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ?
1) ಪಾಕಿಸ್ತಾನ್
2) ಅಪ್ಘಾನಿಸ್ತಾನ್
3) ಇರಾಕ್√√√
4) ಇಸ್ರೇಲ್

2002ರಲ್ಲಿ ಸ್ಥಗಿತಗೊಂಡಿದ್ದ 'ತಲ್ಚೇರ್ ರಸಗೊಬ್ಬರ ಘಟಕ'ಕ್ಕೆ ಪ್ರಧಾನಿಯವರು ಇತ್ತೀಚೆಗೆ ಪುನರ್ ಚಾಲನೆ ನೀಡಿದರು. ಈ ಘಟಕ ಇರುವುದು-----ರಾಜ್ಯದಲ್ಲಿ.
1) ಪ.ಬಂಗಾಳ
2) ರಾಜಸ್ಥಾನ್
3) ಉ.ಪ್ರದೇಶ್
4) ಓಡಿಶಾ√√√

ಪ್ರಥಮ ದುಂಡು ಮೇಜಿನ ಸಮ್ಮೇಳನ ನಡೆದದ್ದು....
1) 1929
2) 1930√√√√
3) 1931
4) 1928

ಕಡುಬಡತನ ನಿವಾರಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆಮಾಡಿರುವ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 2005 ರಿಂದ 2016ರ ಅವಧಿಯಲ್ಲಿ 27.1 ಕೋಟಿ ಜನರು ಕಡುಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಹಾಗಾದರೆ ಈ ಕೆಳಗಿನ ಭಾರತದ ಯಾವ ರಾಜ್ಯ ಕಡುಬಡತನ ರಾಜ್ಯಗಳ ಪಟ್ಟಿಗೆ ಸೇರಿಲ್ಲ?
1) ಬಿಹಾರ
2) ಜಾರ್ಖಂಡ್
3) ಉ.ಪ್ರದೇಶ
4) ಹಿಮಾಚಲ ಪ್ರದೇಶ್√√√

ಸೈಮನ್ ಆಯೋಗ ಭಾರತಕ್ಕೆ ಭೇಟಿ ನೀಡಿದ ವರ್ಷ.....
1) 1928
2) 1927√√√
3) 1918
4) 1919

ಇತ್ತೀಚೆಗೆ ಬಾಲಸೋರ್ ಕ್ಷಿಪಣಿ ಉಡಾವಣಾ ನೆಲೆಯಲ್ಲಿ DRDO ಅಭಿವೃದ್ಧಿಪಡಿಸಿರುವ ಖಂಡಾಂತರ ಕ್ಷಿಪಣಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕ್ಷಿಪಣಿಯ ಹೆಸರು______
1) ಹತಾರ್
2) ಪ್ರಹಾರ್√√√
3) ವಿಜಯ್
4) ಪ್ರತಾಪ್

ಪೂರ್ಣ ಸ್ವರಾಜ್ ಘೋಷಣೆಯನ್ನು ಮೊದಲ ಬಾರಿಗೆ ನೀಡಿದವರು....
1) ಮ.ಗಾಂಧಿ
2) ಜ.ನೆಹರು
3) ಸುಭಾಷ್ ಚಂದ್ರ ಭೋಸ್√√√
4) ಸರ್ದಾರ್ ವಲ್ಲಭಾಯ್ ಪಟೇಲ್

ರೌಲತ್ ಕಾಯ್ದೆ ಜಾರಿಗೆ ಬಂದದ್ದು....
1) 1918 ಜೂನ್
2) 1919 ಫೆಬ್ರುವರಿ√√√
3) 1918 ಜನೆವರಿ
4) 1919 ಜನೆವರಿ

ದ್ವಿರಾಷ್ಟ್ರ ಸಿದ್ಧಾಂತದ ಪ್ರತಿಪಾದಕ....
1) ಜ.ನೆಹರು
2) ಮ.ಗಾಂಧಿ
3) ಮೌಂಟ್ ಬ್ಯಾಟನ್
4) ಮ.ಅಲಿ ಜಿನ್ನಾ√√√

ಗಾಂಧಿ-ಇರ್ವಿನ್ ಒಪ್ಪಂದ ನಡೆದ ವರ್ಷ....
1) 1929
2) 1930
3) 1931√√√
4) 1932

ಗಾಂಧಿಜಿಯವರಿಗೆ 'ರಾಷ್ಟ್ರಪಿತ' ಎಂದು ಕರೆದವರು....
1) ಜವಹರಲಾಲ್ ನೆಹರು
2) ಅರವಿಂದ್ ಘೋಷ್
3) ಸುಭಾಷ್ ಚಂದ್ರ ಭೋಸ್√√√
4) ಗೋಪಾಲಕೃಷ್ಣ ಗೋಖಲೆ

ಪ್ರಪಂಚದಲ್ಲಿ ಭಾರತೀಯ ಸೇನೆ ಯಾವ ಸ್ಥಾನದಲ್ಲಿದೆ?
1) 3
2) 4√√√
3) 5
4) 6

ಗಾಂಧಿಜಿಯವರು ಭಾರತದಲ್ಲಿ ನಡೆಸಿದ ಮೊದಲ ಕಾನೂನು ಭಂಗ ಚಳುವಳಿ ಯಾವುದು?
1) ಅಹಮದಾಬಾದ್ ಸತ್ಯಾಗ್ರಹ√√√
2) ಖೇಡಾ ಸತ್ಯಾಗ್ರಹ
3) ಚಂಪಾರಣ್ ಸತ್ಯಾಗ್ರಹ
4) ದಂಡಿ ಸತ್ಯಾಗ್ರಹ

1931ರ ಕರಾಚಿ ಅಧಿವೇಶನದ ಅಧ್ಯಕ್ಷತೆ ವಹಿಸಿದವರು....
1) ಗಾಂಧೀಜಿ
2) ಜ.ನೆಹರು
3) ಡಾ. ಅಂಬೇಡ್ಕರ್√√√
4) ಸರ್ದಾರ್ ವಲ್ಲಭಾಯ್ ಪಟೇಲ್

ಗದರ್ ಪಕ್ಷ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಎಲ್ಲಿ ಚಸ್ಥಾಪಿಸಲಾಗಿತ್ತು?
1) ಇಂಗ್ಲೆಂಡ್
2) ಅಮೇರಿಕ√√√
3) ಜಪಾನ್
4) ರಷ್ಯಾ

ಓಶನ್ ಕ್ಲೀನ್ ಅಪ್ ಎಂಬ ಸಂಸ್ಥೆಯು ಇತ್ತೀಚೆಗೆ ಯಾವ ಸಾಗರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಪೊರಕೆಯಿಂದ ಸ್ವಚ್ಛಗೊಳಿಸುವ ತಾಂತ್ರಿಕ ಯೋಜನೆಯನ್ನು ರೂಪಿಸಿದೆ?
1) ದ.ಚೀನಾ ಸಮುದ್ರ
2) ಹಿಂದೂ ಮಹಾ ಸಾಗರ
3) ಆರ್ಕ್ ಟಿಕ್ ಸಾಗರ
4) ಫೆಸಿಪಿಕ್ ಸಾಗರ√√√

ಇದೇ ತಿಂಗಳು ದಿ.25 ರಿಂದ 9ದಿನಗಳ ಕಾಲ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಯಾವ ನಗರದಲ್ಲಿ ನಡೆಯಲಿದೆ?
1) ಸ್ಟಾಕ್ ಹೋಂ
2) ಸ್ವೀಡನ್
3) ಜಿನೇವಾ
4) ನ್ಯೂಯಾರ್ಕ್√√√

ಕರ್ನಾಟಕದಿಂದ ಆಯ್ಕೆಯಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು?
1) 08
2)

13                         
3) 12√√√
4) 14

ವೇವಲ್ ಯೋಜನೆ ಕುರಿತ ಶಿಮ್ಲಾ ಸಮಾವೇಶ ಜರುಗಿದ ವರ್ಷ....
1) 1945 ಜೂನ್
2) 1946 ಜುಲೈ√√√
3) 1947 ಜನೆವರಿ
4) 1944 ಮಾರ್ಚ್

ಗಾಂಧಿಜಿ ಯಾವ ಘಟನೆಯನ್ನು 'ಹಿಮಾಲಯನ್ ಬ್ಲಂಡರ್' ಎಂದು ಕರೆದಿದ್ದಾರೆ?
1) ಚೌರಿಚೌರ ಘಟನೆ
2) ರೌಲತ್ ಕಾಯ್ದೆ ಜಾರಿ
3) ಅಸಹಕಾರ ಚಳುವಳಿ
4) ಜಲಿಯನ್ ವಾಲಾಬಾಗ್ ಘಟನೆ√√√

ಪ್ರಸಿದ್ಧ ಕಾಕೋರಿ ರೈಲು ಪಿತೂರಿ ಘಟನೆಯ ನಾಯಕ ಯಾರಾಗಿದ್ದರು?
1) ಖುದಿರಾಂ ಬೋಸ್
2) ರಾಮ್ ಪ್ರಸಾದ್ ಬಿಸ್ಮಿಲ್√√√
3) ಚಂದ್ರಶೇಖರ್ ಆಜಾದ್
4) ರಾಸ್ ಬಿಹಾರಿ ಬೋಸ್

1946ರ ಕ್ಯಾಬಿನೆಟ್ ಮಿಷನ್ ನ ಅಧ್ಯಕ್ಷ ಯಾರಾಗಿದ್ದರು?
1) ಎ.ವಿ.ಅಲೆಕ್ಸಾಂಡರ್√√√
2) ರಾಮ್ಸೆ ಮ್ಯಾಕ್ ಡೋನಾಲ್ಡ್
3) ಕ್ಲೆಮೆಂಟ್ ಆಟ್ಲಿ
4) ಪೆಥಿಕ್ ಲಾರೆನ್ಸ್

ಮೋತಿಲಾಲ್ ನೆಹರು ವರದಿ ಸಲ್ಲಿಸಿದ ವರ್ಷ....
1) 1929
2) 1928√√√
3) 1924
4) 1927

1893ರಲ್ಲಿ ಮಹಾತ್ಮ ಗಾಂಧಿ ದ.ಆಫ್ರಿಕಾಕ್ಕೆ ತೆರಳಲು ಕಾರಣ...
1) ನ್ಯಾಯಶಾಸ್ತ್ರ ಅಧ್ಯಯನಕ್ಕೆ
2) ವರ್ಣಭೇದ ನೀತಿ ಖಂಡಿಸಲು
3) ಮೊಕದ್ದಮೆಯ ವಕಾಲತ್ತು ವಹಿಸಲು√√√√
4) ಸ್ವಾಂತಂತ್ರ್ಯ ಹೋರಾಟ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads