✴ ಟಾಪ್-100, ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : ನಿಮಗಾಗಿ ✴
1. ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ- ✅ಟಿ.ಸುನಂದಂ
2. ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ-✅ದ.ಆಪ್ರೀಕಾ
3. ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ-✅ಭಾರತ, ಕೆನಡಾ, ಚೀನಾ
4. ಅಪೋಲೋ-2 ಇದು ಯಾವ ದೇಶಕ್ಕೆ ಸೇರಿದ
ಅಂತರಿಕ್ಷೆ ನೌಕೆ- ✅ಯು.ಎಸ್,ಎ ಸ್ಪುಟಿಕ್ ರಷ್ಯಾ
5. ವಿಶ್ವದಲ್ಲೇ ಅತೀ ಹೆಚ್ಚು ಸೀಟ್ ಅಬ್ರಕ ಉತ್ಪಾದಿಸುವ ದೇಶ-✅ ಭಾರತ
6. ವಿಶ್ವದ ಪ್ರಥಮ ಪ್ರನಾಳ ಶಿಶು-✅ಲೂಯಿಶ್ ಬ್ರೌನ್
7. ಕಾಜಿರಂಗ ವನ್ಯ ಮೃಗ ಯಾವ ರಾಜ್ಯದಲ್ಲಿದೆ-✅ಅಸಾಂ
8. ಚಂಧ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವ-✅ನೀಲ್ ಆರ್ಮಸ್ಟ್ರಂಗ್
9. ಅತ್ಯಧಿಕ 9: ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ತಾರೆ-✅ ಸ್ಟೇಫಿ ಗ್ರಾಫ್
10. ಏಷ್ಯಾಟಿಕ್ ಸೊಸಾಯಿಟಿ ಕೇಂದ್ರದ ಸ್ಥಳ ಎಲ್ಲಿದೆ-✅ಕಲ್ಕತ್ತಾ
11. ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು-✅ಮುಂಬೈ
12. ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ-✅ಪ.ಬಂಗಾಳ
13. ಪ್ರಥಾಪ ಸಿನ್ಹ ಮ್ಯೂಸಿಯಮ್ ಎಲ್ಲಿದೆ-✅ ರಾಜಸ್ಥಾನ
14. ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು-✅ಬಿ.ಎನ್.ರಾವ್
15. ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು- ✅446
16. ಸಂವಿಧಾನದ ಪೀಠಿಕೆ ಎಷ್ಟು ಭಾರಿ ತಿದ್ದಲಾಗಿದೆ-✅1976 ಒಂದು ಬಾರಿ
17. ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು-✅42
18. ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಯಾವ ವಿದಿಯಿಂದ ಯಾವ ವಿಧಿವರೆಗೆ ಉಲ್ಲೇಖವಿದೆ-✅36-51
19. ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ- ✅12-35
20. ನಮ್ಮ ಸಂವಿಧಾನದಲ್ಲಿ ಧೀರ್ಗ ವಿವರಣೆ ಹೊಂದಿದ ವಿಧಿ ಯಾವುದು- ✅243 ವಿಧಿ
21. ಆಸ್ತಿ ಹಕ್ಕನ್ನು ಮೊಟಕುಗೊಳಿಸುವ ತಿದ್ದುಪಡಿ ಯಾವುದು-✅1978 ರಲ್ಲಿ 44ನೇ
22. 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ-✅ಪಂಚಾಯತ್ ರಾಜ್ಯ
23. ಸಂವಿಧಾನದ ಎಷ್ಟನೇ ಭಾಗದಲ್ಲಿ ಕೇಂದ್ರಡಳಿತದ ಬಗ್ಗೆ ತಿಳಿಸುತ್ತದೆ-✅1ನೇಭಾಗ,1ನೇ ಕಲಂ
24. ಬಾಣ ಕವಿಯು ವರ್ಧನ್ ವಂಶದ ಯಾವ ದೊರೆಯನ್ನು ಹೂಣ ಹರಿಣ ಕೇಸರಿ ಎಂದು ಬಣ್ಣಿಸಿದ್ದಾನೆ- ✅ಪ್ರಭಾಕರ ವರ್ಧನ
25. 6ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ಮತ್ತು ತಿದ್ದುಪಡಿಯಾದ ವರ್ಷ- ✅ಮತದಾನದ ವಯಸ್ಸಯ 21 ರಿಂದ 18ಕ್ಕೆ ಇಳಿಸಲಾಯಿತು.1989
26. ಕೇಶಾವನಂದ ಭಾರತಿ / ಕೇರಳ ಸರಕಾರ ಈ ಮೂಕದ್ದಮೆ ಯಾವುದಕ್ಕೆ ಸಂಬಂಧಿಸಿದೆ-✅ಮೂಲಭೂತ ಹಕ್ಕುಗಳ ತಿದ್ದುಪಡಿ
27. ಅರ್ಜುನ ಮಗ ಬಬ್ರುವಾಹನ ಆಳಿದ ರಾಜ್ಯವೇಂದು ಯಾವುದು ಹೆಸರು ಪಡೆದಿದೆ- ✅ಮಣಿಪೂರ
28. ಅತೀ ಹೆಚ್ಚು ರಾಜ್ಯ ಸಭೆಯ ಸದಸ್ಯರನ್ನು ಹೊಂದಿದ ರಾಜ್ಯ-✅ಉತ್ತರಪ್ರದೇಆ
29. ಸುಗ್ರೀವಾಜ್ಞೇಗಳನ್ನು ಎಷ್ಟು ತಿಂಗಳವರೆಗೆ ಹೇರಬಹುದು-✅6 ತಿಂಗಳು
30. ಹಣಕಾಶು ಮಸೂದೆ ಯಾವ ಸದನದಲ್ಲಿ ಮಂಡಿಸಬೇಕು- ✅ಕೆಳಮನೆ
31. ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಯನ್ನು ಯಾರು ನೇಮಿಸುವರು-✅ರಾಷ್ಟ್ರಾಧ್ಯಕ್ಷ
32. ಸಿಕ್ಕಿಂ ಭಾರತದಲ್ಲಿ ಎಷ್ಟನೇ ರಾಜ್ಯವಾಗಿ ಸೇರಿತು ಮತ್ತು ಯಾವ ವರ್ಷದಲ್ಲಿ-✅24ನೇ
33. ರಾಜ್ಯ ಸಭಾ ಅಧ್ಯಕ್ವರನ್ನು ಅಧಿಕಾರಿದಿಂದ ಕೆಳಗಿಳಿಸುವ ವಿಧಾನ ಮಹಾಭಿಯೋಗ
34. ನಮ್ಮ ದೇಶದಲ್ಲಿ ಕುಟುಂಬ ಪಿಂಚಣಿ ಯೋಜನೆ ಸ್ಕೀಮ್ ಜಾರಿಗೆಗೊಂಡಿದ್ದು-✅1971
35. ರಾಜ್ಯಪಾಲರ ಪ್ರಮಾಣ ವಚನ ಭೋಧಿಸುವವರು-✅ಹೈಕೋರ್ಟ ಮುಖ್ಯ ನ್ಯಾಯಾಧೀಶರು
36. ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯನ್ನು ಯಾರು ನೇಮಿಸುವರು-✅ರಾಷ್ಟ್ರಪತಿ
37. ರಾಜ್ಯಗಳ ಪುನರ್ ವಿಂಗಡನೆ ನೇಮಕವಾದ ಮೋದಲ ಆಯೋಗ ಯಾವುದು- ✅1.ದಾರ ಸಮಿತಿ 2. ಜೆ.ವಿ.ಪಿ
38. ಜಿ.ವಿ.ಪಿ ಕಮೀಟಿ ರಚನೆಯಾದ ವರ್ಷ-✅1948
39. ಪ್ರಥಮ ಭಾಷಾವಾರು ಪ್ರಾಂತ್ಯಾವಾರು ರಚನೆಯಾದ ರಾಜ್ಯ-ಆಂದ್ರಪ್ರದೇಶ-✅1953
40. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವ ವರ್ಷದಲ್ಲಿ ವಿಶೇಷ ಸಂವಿದಾನ ಅಳವಡಿಸಿಕೊಂಡರು:✅ 1953
41. ಅಖಿಲ ಭಾರತದ ಸೇವೆಗಳಾವುವು. ✅I.P.S , I.A.S, I.F.S
42. ಚುನಾವಣಾ ಅಯೋಗದಲ್ಲಿರುವ ಸದಸ್ಯರ ಸಂಖ್ಯೆ –✅ 1+2=3
43. ಹಣಕಾಸು ಆಯೋಗದಲ್ಲಿರುವ ಸದಸ್ಯರ ಸಂಖ್ಯೆ-✅1+5=6
44. ಯಾವ ವಿಧಿಯನ್ನು ಸಂವಿಧಾನದ ಆತ್ಮವೆಂದು ಕರೆಯುವರು- ✅32
45. ಕೆಳ ನ್ಯಾಯಾಲಯ ತಮ್ಮ ವ್ಯಾಪ್ತಿ ಮೀರಿದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ ಯಾವ ರಿಟ್ಟು ವಿಧಿಸಬಹುದು-✅Probition
46. ಎಷ್ಟು ಬಗೆಯ ರಿಟ್ಟುಗಳಿವೆ-✅5
47. ಆಸ್ತಿಯ ಹಕ್ಕನ್ನು ಯಾವ ವರ್ಷದಲ್ಲಿ ತೆಗೆದು ಹಾಕಲಾಯಿತು ✅1978, 44ನೇ ತಿದ್ದುಪಡಿ
48. ಪಕ್ಷಾಂತರ ನಿಷೇಧ ತಿದ್ದುಪಡಿ ಯಾವುದಾಗಿದೆ:✅
2003 ರಲ್ಲಿ ಕಾಯ್ದೆಯನ್ನು 91ನೇ ತಿದ್ದುಪಡೆಯಲ್ಲಿ ಅನೇಕ ನಿಯಮಗಳನ್ನು ಸೇರಿಸಲಾಯಿತು
49. ಮಂತ್ರಿಮಂಡಲದ ಗಾತ್ರವು ಸಂಸತ್ತಿನ ಅಥವಾ ವಿಧಾನ ಸಭೆಯು ಶೇಕಡಾ 15% ಮೀರಬಹುದು
50. ಗೋರಕನಾಥ /ಪಂಜಾಬ್ ಸರ್ಕಾರ ಈ ಮೊಕ್ಕದಮ್ಮೆ ಯಾವುದರ ಬಗ್ಗೆ ತಿಳಿಸುತ್ತದೆ-✅ ಸಂಸತ್ತಿಗೆ 3ನೇ ಅಧ್ಯಾಯದಲ್ಲಿ ಮೂಲಭೂತ ಸೌಕರ್ಯಗಳ ತಿದ್ದುಪಡಿ ಮಾಡಲು ಬರುವುದಿಲ್ಲ
51. ಮಾನವ ಹಕ್ಕುಗಳ ಆಯೋಗದ ಮಸೂದೆ ಯಾವ ವರ್ಷದಲ್ಲಿ ಪ್ರಥಮಾವಾಗಿ ಮಂಡಿಸಲ್ಪಟ್ಟವು- ✅1956
52. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ-✅2006
53. ಈಗಿನ ಜ್ಞಾನ ಆಯೋಗದ ಅಧ್ಯಕ್ಷರು-✅ಶ್ಯಾಮ ಪೀತ್ರೋಡ್
54. ಮಾಹಿತಿ ಹಕ್ಕಿನ ವಿವರವನ್ನು ಸಂಬಂಧಿಸಿದ ಅಧಿಕಾರಿ ಎಷ್ಟು ದಿನದಲ್ಲಿ ಉತ್ತರಿಸಬೇಕು- ✅45 ದಿನ
55. ಯೋಜನಾ ಆಯೋಗದ ಮೊದಲ ಉಪಾದ್ಯಾಕ್ಷರು-✅ ಗುಲ್ಮಾರಿಲಾಲ್ ನಂದ
56. ಭಾರತೀಯ ಸಂವಿಧಾನದ ಅಡಿ ಭಾರತವನ್ನು ಉಲ್ಲೇಖಿಸುವುದು ✅ಜಯಸಂಹಿತೆ
57. ಪೌರತ್ವದ ಪರಿಕಲ್ಪನೆ ಯಾವ ಸಂವಿಧಾನದಿಂದ ಎರವಲು ಪಡೆಯಾಲಾಗುತ್ತದೆ-✅ಬ್ರಿಟನ್
58. ಮೂಲಭೂತ ಹಕ್ಕು ಯಾವ ಸಂವಿದಾನದಿಂದ ಪಡೆಯಲಾಗುತತದೆ-✅ಯು.ಎಸ್.ಎ
59. ರಾಷ್ಟ್ರಧ್ಯಕ್ಷರನ್ನು ವಜಾ ಮಾಡುವುದು ಯಾವ ಸಂವಿಧಾನದಿಂದ ಪಡೆಯಲಾಗಿದೆ-✅ಯು.ಎಸ್.ಎ
60. ರಾಜ್ಯ ನಿರ್ದೆಶಕ ತತ್ವವನ್ನು ಯಾವ ಸಂವಿದಾನದಿಂದ ಪಡೆಯಲಾಗುತ್ತದೆ-✅ ಐಲ್ರ್ಯಾಂಡ್
61. ಕೇಂದ್ರ ಮಂತ್ರಿ ಮಂಡಲ ಯಾರಿಗೆ ಹೊಣೆಯಾಗಿರುತ್ತದೆ-✅ಲೋಕಸಭೆಗೆ
62. ರಾಜ್ಯಪಾಲರ ಹುದ್ದೆಯಲ್ಲಿದ್ದರೆ ಆ ಕಾ
ರ್ಯವನ್ನು ಯಾರು ನಿರ್ವಹಿಸುತ್ತಾರೆ-✅ರಾಷ್ಟ್ರಪತಿ
63. ಪಂಚಾಯತ್ ರಾಜ್ಯ ಸಂಸ್ಥೆಗಳ ಜಾರಿಯ ಕೊಡುಗೆ ಮೊದಲ ಬಾರಿ ಹೋಗುವುದು ಯಾವ ರಾಜ್ಯಕ್ಕೆ-✅ರಾಜಸ್ಥಾನ-ನಾಗೋರ(1959)
64. ಕೇಂದ್ರಾಢಳಿತ ಪ್ರದೇಶ ದೆಹಲಿಯನ್ನು ಯಾವ ರೀತಿ ಉಲ್ಲೇಖಿಸಿದ್ದಾರೆ- ✅ರಾಜಧಾನಿ ಪ್ರದೇಶ(ಎನ್.ಸಿ.ಸಿ)
65. ಕೇಂದ್ರ ಲೋಕಸೇವಾ ಆಯೋಗ ಯಶಸ್ವಿ ಹೊಂದಿರುವ ಪಟ್ಟಿ ಶ್ರೇಣಿಯ ಆದಾರದ ಮೇಲೆ ಯಾರಿಗೆ ಶೇರಿಗೆ ಸೇರಿತ್ತದೆ-✅ ಆದಾಯ ಇಲಾಖೆಗಳಿಗೆ
66. ಲೋಕಸಭೆಯ ಚುನಾವಣೆ ಘೊಷಿಸುವ ಅಧಿಕಾರ ಯಾರಿಗಿರುತ್ತದೆ-✅ರಾಷ್ಟ್ರಪತಿಗಳಿಗೆ
67. ಉಪರಾಷ್ಟ್ರಪತಿಯು ಯಾವ ಸಭೆಯ ಚೇರಮನ್ನರಾಗಿರುತ್ತಾರೆ-✅ ರಾಜ್ಯಸಭೆ
68. ಅತೀ ಹೆಚ್ಚು ಅವಧಿತವರೆಗೆ ರಾಷ್ಟ್ರಪತಿಯ ಹುದ್ದೆಯಲ್ಲಿ ಯಾರಿದ್ದರೆ- ✅ರಾಜೇಂದ್ರಪ್ರಸಾದ
69. ಇಲ್ಲಿಯವರೆಗೆ ಎಷ್ಟು ಜನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದ್ದಾರೆ-✅ಯಾರೂ ಅಲ್ಲ
70. ಕೇಂಧ್ರ ಲೆಕ್ಕ ಪತ್ರ ಪರಿಶೋಧನ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ-✅22
71. ತಾರಕಂಡೆಯ ಸಮಿತಿ ಯಾವುದರ ಸುಧಾರಣೆಗೆ ನೇಮಿಸಲಾಗಿತ್ತು-✅ನದಿ ನೀರು
72. ಸಂವಿಧಾನದ ಪೀಠಿಕೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ- ✅1776-42ನೇ ತಿದ್ದುಪಡಿ
73. ನ್ಯಾಯಾಂಗ ಪರಾಮರ್ಶೆ ಯಾವ ಸಂವಿಧಾನದಿಂದ ಪಡೆಯಾಲಾಗಿದೆ-✅ ಯು.ಎಸ್.ಎ
74. ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-✅3 ಬಾರಿ(1962,1971,1975)
75. ಇಲ್ಲಿಯವೆರೆಗೆ ಎಷ್ಟುಭಾರಿ ಹಣಕಾಸಿನ ತುರ್ತುಪರಿಸ್ಥಿತಿ ಹೇರಲಾಗಿದೆ-✅ಒಮ್ಮೆಯೂ ಇಲ್ಲ
76. ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು-✅ ಕೆ.ಧರ್ಮವೀರ
77. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದಾಗ ಅಗಿದ್ದ ರಾಜ್ಯಪಾಲರ ಮತ್ತು ಮುಖ್ಯಮಂತ್ರಿ ಯಾರಿದ್ದರು-✅ಮೋಹನ್‍ಲಾಲ್ ಸುಖಾಡಿಯಾ& ದೇವರಾಜ್ ಅರಸ್
78. ಇಂದ್ರಪ್ರಸ್ತ ಇದು ಈಗಿನ ಯಾವ ನಗರದ ಹೆಸರಾಗಿತ್ತು-✅ದೆಹಲಿ
79. ಅಸ್ಪರಿನ್ ಎಂದರೆ-✅ನೋವು ನಿವಾರಕ
80. ನೈಲಾನ್ ಇದು- ✅ಒಂದು ಪೋಲಿಯಮೈಡ್
81. ರಾಜ್ಯ ನಿರ್ದೇಶಕ ತತ್ವಗಳ ಮೂಲ ಗುರಿ-✅ಕಲ್ಯಾಣ ರಾಷ್ಟ್ರ ನಿರ್ಮಾಣ
82. ರಾಜ್ಯ ಪ್ರಸ್ತುತ ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು-✅11
83. ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ ಎಷ್ಟು- ✅552
84. ಸಂಸತ್ತಿನ ಅವಿಭಾಜ್ಯ ಅಂಗವೆಂದು ಯಾರನ್ನು ಕರೆಯುತ್ತಾರೆ- ✅ಮಂತ್ರಿಮಂಡಲ
85. ಕೇಂಧ್ರ ಕಾರ್ಯಾಂಗವೆಂದರೆ ಯಾರು? ಯಾರನ್ನು ಒಳಗೊಂಡಿರುತ್ತದೆ-✅ ಮಂತ್ರಿಮಂಡಲ, ಪ್ರಧಾನಮಂತ್ರಿ
86. ಅಧಿಕಾರದಲ್ಲೇ ಇದ್ದಾಗ ಮರಣ ಹೊಂದಿದ ರಾಷ್ಟ್ರಪತಿ ಯಾರು- ✅ಜಾಕಿರ ಹುಸೇನ
87. ರಾಷ್ಟ್ರಪತಿ ಹೊರಡಿಸುವ ಸುಗ್ರೀವಾಜ್ಞೆ ಎಷ್ಟು ದಿನಗಳ ವರೆಗೆ ಜಾರಿಯಲ್ಲಿರಲು ಸಾಧ್ಯ-✅6 ವಾರ
88. ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟರಲ್ಲಿ ವಿಧಿಸಲಾಯಿತು-✅ 1962, 71,75
89. ರಾಷ್ಟ್ರಪತಿ ಯಾವುದೇ ಒಂದು ರಾಜ್ಯದಲಲೇ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯದ ಅಧಿಕಾರ ನಿರ್ವಹಿಸುವವರಾರು-✅ ರಾಜ್ಯಪಾಲ
90. ಸಚಿವ ಸಂಪುಟದ ಅಧ್ಯಕ್ಷ-✅ಪ್ರಧಾನಮಂತ್ರಿ
91. ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ-✅ನಿಲಂ ಸಂಜೀವ ರೆಡ್ಡಿ
92. ಸು.ಕೋರ್ಟಿನ್ ಮುಖ್ಯ ಮಂತ್ರಿಯಾಗಿ ರಾಷ್ಟ್ರಪತಿಯ ಹುದ್ದೆ ನಿರ್ವಹಿಸಿದವರಾರು-✅ಎಮ್.ಹಿದಾಯಿತುಲ್ಲಾ
93. ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ-✅1971
94. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಆಂಗ್ಲೋ ಇಂಡಿಯನ್ ವ್ಯಕ್ತಿ-✅ಪೆಡ್ರಿಕ್ ಪುಲಿನ್ ಪಾ
95. ರಾಷ್ಟ್ರಪತಿಯ ಹುದ್ದೆ ಖಾಲಿಯಾದಾಗ ಎಷ್ಟುದಿನಗಳಲ್ಲಿ ಚುನಾವಣೆ ನಡೆಸಬೇಕು-✅6 ತಿಂಗಳಲ್ಲಿ
96. ಅಟಾರ್ನಿ ಜನರಲ್‍ರನ್ನು ನೇಮಿಸುವವರು- ✅ರಾಷ್ಟ್ರಪತಿ
97. ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು-✅ಕಾಕಾ ಕಾಳೇಸರ
98. ಲೋಕಸಬೆಯ ಉಪಸಭಾಪತಿಯನ್ನು ಯಾರು ಚುನಾಯಿಸುತ್ತಾರೆ-✅ ಲೋಕಸಭೆಯ ಸದಸ್ಯರು
99. ಬಲವಂತರಾಯ ಮೆಹತಾ ಸಮಿತಿ ಯಾವ ವಿಷಯಕ್ಕೆ ಸಂಬಂಧಿಸಿದೆ-✅ ಪಂಚಾಯತ್ ರಾಜ್ಯ
100. ರಾಷ್ಟ್ರಪತಿ ಚುನಾವಣೆ ಯಾವ ಪದ್ದತಿ ಮೂಲಕ ನಡೆಯುತ್ತದೆ-✅ಗುಪ್ತ ಮತದಾನದ ಮೂಲಕ
No comments:
Post a Comment
If you have any doubts please let me know