💥 ಜನರಲ್ ನಾಲೆಡ್ಜ್ 💥
━━━━━━━━━━━━━━━━━━━━
ಅಶೋಕ ಸ್ತಂಭದ ಮೇಲೆ ಉಲ್ಲೇಖಗೊಂಡಿರುವ ಲಿಪಿ ಯಾವುದು?
A. ಬ್ರಾಹ್ಮಿ
B. ಪಾಲಿ
C. ಸಂಸ್ಕೃತ
D. ಖರೋಷ್ಠಿ
A✔️
ಮೂಸಿ ನದಿ ಇದು ಕೆಳಕಂಡ ಯಾವ ನಗರಕ್ಕೆ ಸಂಬಂಧಪಟ್ಟಿದೆ?
A. ಅಹಮದಾಬಾದ್
B. ಹೈದರಾಬಾದ್
C. ಔರಂಗಾಬಾದ್
D. ಅಲಹಾಬಾದ್
B✔️
ಇಂಟರ್'ಪೋಲ್'ನ ಪ್ರಧಾನ ಕಚೇರಿ ಲಿಯೊನ್ ನಗರದಲ್ಲಿದೆ. ಅದು ಯಾವ ದೇಶದಲ್ಲಿರುವ ನಗರ?
A. ಇಟಲಿ
B. ಜರ್ಮನಿ
C. ಸ್ಪೇನ್
D. ಫ್ರಾನ್ಸ್
D✔️
ಬಂಗಾಳ ವಿಭಜನೆಯನ್ನು ವಿರೋಧಿಸಿ ನಡೆಸಿದ ಆದೋಲನದ ನೇತೃತ್ವ ವಹಿಸಿದ್ದರು?
A. ಸುಭಾಷ್ ಚಂದ್ರ ಬೋಸ್
B. ಸುರೇಂದ್ರನಾಥ್ ಬ್ಯಾನರ್ಜಿ
C. ರವೀಂದ್ರನಾಥ್ ಟ್ಯಾಗೋರ್
D. ಅಶೋಕ್'ನಾಲ್ಕು ಬ್ಯಾನರ್ಜಿ
B✔️
'ಘೂಮರ್' ಇದು ಯಾವ ರಾಜ್ಯಕ್ಕೆ ಸಂಬಂಧಪಟ್ಟ ನೃತ್ಯ ಪ್ರಕಾರವಾಗಿದೆ?
A. ಗುಜರಾತ್
B. ರಾಜಸ್ಥಾನ
C. ಒಡಿಶಾ
D. ಅಸ್ಸಾಂ
B✔️✔️
'ಸ್ಟ್ಯಾನ್ಲೆ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಹಾಕಿ
B. ಐಸ್ ಹಾಕಿ
C. ಫುಟ್ಬಾಲ್
D. ಟೆನಿಸ್
B✔️
ದೇಶದ ಮೊದಲ ಹಸಿರು ರೈಲು ನಿಲ್ದಾಣವೆಂಬ ಖ್ಯಾತಿ ಮನವಾಲ್ ನಿಲ್ದಾಣಕ್ಕೆ ಇದೆ. ಅದು ಯಾವ ರಾಜ್ಯದಲ್ಲಿದೆ?
A. ಪಂಜಾಬ್
B. ಜಮ್ಮು ಮತ್ತು ಕಾಶ್ಮೀರ
C. ಉತ್ತರ ಪ್ರದೇಶ
D. ಹರಿಯಾಣ
B✔️
ಉತ್ತರ ಭಾರತದ ಮೊದಲ ಸರ್ಪ ಉದ್ಯಾನ ಕೋಟಾ ನಗರದಲ್ಲಿದೆ. ಇದು ಯಾವ ರಾಜ್ಯದಲ್ಲಿದೆ?
A. ಗುಜರಾತ್
B. ರಾಜಸ್ಥಾನ
C. ಉತ್ತರ ಪ್ರದೇಶ
D. ಉತ್ತರಾಖಂಡ
B✔️
ಭಾರತದ ಅತ್ಯಂತ ಹಳೆಯ ತೈಲ ಶುದ್ಧೀಕರಣ ಕೇಂದ್ರ ಯಾವ ರಾಜ್ಯದಲ್ಲಿ ದೆ?
A. ಗುಜರಾತ್
B. ಆಂಧ್ರಪ್ರದೇಶ
C. ಅಸ್ಸಾಂ
D. ಒಡಿಶಾ
C✔️
ರಾವತ್'ಬಾಟಾ ಅಣು ವಿದ್ಯುತ್ ಕೇಂದ್ರ ಇದು ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದೆ?
A. ರಾಜಸ್ಥಾನ
B. ಮಹಾರಾಷ್ಟ್ರ
C. ಗುಜರಾತ್
D. ಪಂಜಾಬ್
A✔️
'Belle -2' ವೈಜ್ಞಾನಿಕ ಪರೀಕ್ಷೆ ಇದು ಯಾವ ದೇಶಕ್ಕೆ ಸಂಬಂಧಪಟ್ಟಿದೆ?
A. ದ.ಕೊರಿಯಾ
B. ಉ.ಕೊರಿಯಾ
C. ಮಲೇಶಿಯಾ
D. ಜಪಾನ್
D✔️
ಕೆಳಕಂಡ ಯಾವ ದೇಶ ಈಚೆಗೆ 457 ವೀಸಾ ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು?
A. ಅಮೆರಿಕ
B. ಆಸ್ಟ್ರೇಲಿಯಾ
C. ಕೆನಡಾ
D. ಬ್ರೆಜಿಲ್
B✔️
ಎರಡು ಕಟ್ಟಡಗಳ ಮೇಲಂತಸ್ತುಗಳನ್ನು ಉರುಳಿಸಿದ ಕಾರಣಕ್ಕೆ ಕೆಳಕಂಡ ಯಾವ ನಗರದ ಮೆಟ್ರೊ ರೈಲು ನಿಗಮ 6 ಕೋಟಿ ರೂ.ಗಳಷ್ಟು ಪರಿಹಾರ ನೀಡಬೇಕಾಯಿತು?
A. ಚೆನ್ನೈ
B. ಮುಂಬೈ
C. ದೆಹಲಿ
D. ಕೋಲ್ಕತಾ
C✔️
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆ ಈ ಬಾರಿ ಯಾವ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ?
A. ಅರಿವು ಮೂಡಿಸುವ ಕಾರ್ಯಕ್ರಮ
B. ಉಚಿತ ಯೋಗ ತರಬೇತಿ
C. ವಿಶೇಷ ಅಂಚೆ ಚೀಟಿಗಳ ಬಿಡುಗಡೆ
D. ಯೋಗಾಭ್ಯಾಸಕ್ಕಾಗಿ ಅಂತರರಾಷ್ಟ್ರೀಯ ಪ್ರವಾಸ
C✔️
ಕೆಳಕಂಡ ಯಾವ ದೇಶ ಇದೇ ಮೊದಲ ಬಾರಿಗೆ ತನ್ನ ಮೊದಲ ಉಪಗ್ರಹವನ್ನು ಉಡಾವಣೆ ಮಾಡಿತು?
A. ಸಿರಿಯಾ
B. ಲಿಬಿಯಾ
C. ಮಂಗೋಲಿಯ
D. ನ್ಯೂಜಿಲೆಂಡ್
C✔️
ಭೂ ಕಬಳಿಕೆದಾರರಿಗೆ ಶಿಕ್ಷೆ ವಿಧಿಸುವ ಸಲುವಾಗಿ ಕರ್ನಾಟಕ ರಾಜ್ಯ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ನ್ನು ಜಾರಿಗೊಳಿಸಿದ ವರ್ಷ ಯಾವುದು?
1) 2012 2) 2013
3) 2014 4) 2015
C✔️
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದಿರುವ ಪಕ್ಷಗಳು ಯಾವುವು?
ಎ) ಎನ್‍ಸಿಪಿ ಬಿ) ಸಿಪಿಐ
ಸಿ) ಸಿಪಿಎಮ್ ಡಿ) ಬಿಜೆಪಿ
ಇ) ಕಾಂಗ್ರೆಸ್ ಎಫ್) ತೃಣಮೂಲ ಕಾಂಗ್ರೆಸ್
ಸಂಕೇತಗಳು:
1) ಎ, ಬಿ, ಸಿ ಮಾತ್ರ
2) ಡಿ, ಇ, ಎಫ್ ಮಾತ್ರ
3) ಡಿ, ಇ, ಬಿ, ಸಿ, ಎ ಮಾತ್ರ
4) ಮೇಲಿನ ಎಲ್ಲವೂ
D✔️
2016ರ ಬ್ರಿಕ್ಸ್ ಪ್ರವಾಸೋದ್ಯಮ ಸಮ್ಮೇಳನ ಈ ರಾಜ್ಯದಲ್ಲಿ ನಡೆಯಿತು
1) ಹರಿಯಾಣ 2) ಮಧ್ಯಪ್ರದೇಶ
3) ಗುಜರಾತ್ 4) ಸಿಕ್ಕಿಂ
B✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಅಸ್ಸಾಂನ ಮಜುಲಿ ದ್ವೀಪ ಪ್ರದೇಶವನ್ನು ವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶವೆಂದು ಗಿನ್ನಿಸ್ ವಿಶ್ವದಾಖಲೆ ಅಧಿಕೃತವಾಗಿ ಘೋಷಿಸಿದೆ.
ಬಿ) ಈ ದ್ವೀಪ ಪ್ರದೇಶವು ಗಂಗಾ ನದಿಯಲ್ಲಿದೆ.
ಸಂಕೇತಗಳು:
1) ಎ ಸರಿ, ಬಿ ತಪ್ಪು 2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ 4) ಎ ಮತ್ತು ಬಿ ತಪ್ಪು
A✔️
ದೇಶದಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯ LCDC ಅಭಿಯಾನವನ್ನು ಆರಂಭಿಸಿದೆ. ಹಾಗಾದರೆ LCDCಯ ವಿಸ್ತೃತ ರೂಪ
1) Leprosy Case Destruction Campaign
2) Leprosy Cover Detection Campaign
3) Leprosy Cover Destruction Campaign
4) Leprosy Case Detection Campaign
D✔️
ಈ ಕೆಳಗಿನ ಯಾವ ರಾಜ್ಯ ದೀನ್ ದಯಾಳ್ ಸ್ವಾಸ್ಥ್ಯ ಸೇವಾ ಯೋಜನೆ ಹೆಸರಿನ ನಗದು ರಹಿತ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ?
1) ಗುಜರಾತ್ 2) ಅಸ್ಸೋಂ
3) ಗೋವಾ 4) ಮಧ್ಯಪ್ರದೇಶ
C✔️
`ದಿ ಸ್ಟ್ರಗಲ್ ಇನ್ ಮೈ ಲೈಫ್' ಕೃತಿಯ ಕರ್ತೃ?
1) ಖುಶ್‍ವಂತ್ ಸಿಂಗ್ 2) ಆರ್ ಕೆ ನಾರಾಯಣ್
3) ಮಹಾತ್ಮ ಗಾಂಧಿ 4) ನೆಲ್ಸನ್ ಮಂಡೇಲಾ
D✔️
ಸೌರವ್ಯೂಹದ 2ನೇ ಅತ್ಯಂತ ದೊಡ್ಡ ಗ್ರಹ ಯಾವುದು?
1) ಗುರು 2) ಶನಿ
3) ಮಂಗಳ 4) ಭೂಮಿ
B✔️
ಜರ್ಮನಿ : ಯೂರೋ : : ಬ್ರೆಜಿಲ್ : ___
1) ರಿಯಾಲ್ 2) ಡಾಲರ್
3) ಕ್ರೋನಾ 4) ಪೌಂಡ್
A✔️
ಜಪಾನ್ : ಡಯಟ್ : ಇಸ್ರೇಲ್ : __
1) ನ್ಯಾಷನಲ್ ಅಸೆಂಬ್ಲಿ
2) ಜನರಲ್ ಪೀಪಲ್ಸ್ ಅಸೆಂಬ್ಲಿ
3) ನೆಸೆಟ್
4) ಮಜ್ಲಿಸ್
C✔️
ಜೆಟ್ ಇಂಜಿನ್‍ನ ಸಂಶೋಧಕರು ಯಾರು?
1) ಫ್ರಾಂಕ್ ವಿಟ್ಲೆ 2) ಎಡ್ವರ್ಡ್ ಟೆಲ್ಲರ್
3) ಜಾರ್ಜ್‍ಕೇಯ್ಲಿ 4) ವಿಲಿಯಂ ಮರ್ಡೋಕ್
A✔️
ಹೆಪಟಾಲಜಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ಭೂಮಿ ಮತ್ತು ಸಸ್ಯಗಳ ನಡುವಣ ಸಂಬಂಧದ ಅಧ್ಯಯನ
2) ಕರುಳಿನ ಕುರಿತ ಅಧ್ಯಯನ
3) ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನ
4) ಮಣ್ಣಿನ ವೈಜ್ಞಾನಿಕ ಅಧ್ಯಯನ
B✔️
ಈ ಕೆಳಗಿನ ಯಾವ ದಿನದಂದು ಅಂತರರಾಷ್ಟ್ರೀಯ ತೆರಿಗೆ ದಿನವನ್ನು ಆಚರಿಸಲಾಗುವುದು?
1) ಜನವರಿ 26 2) ಜನವರಿ 24
3) ಜನವರಿ 28 4) ಜನವರಿ 30
A✔️
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮುಖ್ಯ ಕಚೇರಿ ಇರುವ ಸ್ಥಳ
1) ಜಿನೆವಾ 2) ವಿಯೆನ್ನಾ
3) ರೋಮ್ 4) ನ್ಯೂಯಾರ್ಕ್
B✔️
ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವ ವಹಿಸಿದ್ದವನು
1) ಹೆಕ್ಟರ್ ಮನ್ರೋ 2) ಡೂಪ್ಲೆ
3) ಕರ್ನಲ್ ಸ್ಮಿತ್ 4) ಸರ್ ಐರ್‍ಕೂಟ್
D✔️
ಮೈಸೂರು ಸಂಸ್ಥಾನವನ್ನಾಳಿದ ಕೊನೆಯ ಅರಸ
1) ಜಯಚಾಮರಾಜ ಒಡೆಯರ್
2) ಕಂಠೀರವ ನರಸರಾಜ ಒಡೆಯರ್
3) ನಾಲ್ವಡಿ ಕೃಷ್ಣರಾಜ ಒಡೆಯರ್
4) ಮುಮ್ಮಡಿ ಕೃಷ್ಣರಾಜ ಒಡೆಯರ್
A✔️
ಪತ್ರಿಕೋದ್ಯಮವನ್ನು ನಿಯಂತ್ರಿಸಲು ಲಾರ್ಡ್ ಲಿಟ್ಟನ್ `ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ'ಯನ್ನು ಜಾರಿಗೆ ತಂದ ವರ್ಷ ಯಾವುದು?
1) 1877 2) 1878
3) 1879 4) 1880
B✔️
ಕಲಬುರಗಿಯ ಖ್ಯಾತ ವಿಶಾಲವಾದ ಜಾಮೀಯ ಮಸೀದಿಯನ್ನು ಕ್ರಿ ಶ 1367ರಲ್ಲಿ ಕಟ್ಟಿಸಿದ ಸುಲ್ತಾನ
1) ಮಹಮ್ಮದ್ ಷಾ 2) ಫಿರೋಜ್ ಷಾ
3) 2ನೇ ಇಬ್ರಾಹಿಂ ಆದಿಲ್ ಷಾ 4) ಯುಸುಫ್ ಆದಿಲ್‍ಖಾನ್
A✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಕೆನಡಾ ದೇಶವು ಅತಿ ಹೆಚ್ಚು ವೇಳಾ ವಲಯಗಳನ್ನು ಹೊಂದಿದೆ
ಬಿ) ಕೆನಡಾದಲ್ಲಿ 5 ವೇಳಾವಲಯಗಳಿವೆ
ಸಂಕೇತಗಳು:
1) ಎ ಸರಿ, ಬಿ ತಪ್ಪು 2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ 4) ಎ ಮತ್ತು ಬಿ ತಪ್ಪು
B✔️
2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯ ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಎಷ್ಟು?
1) ಶೇಕಡಾ 1.26 2) ಶೇಕಡಾ 2.20
3) ಶೇಕಡಾ 1.70 4) ಶೇಕಡಾ 1.93
C✔️
ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಬ್ಯಾಂಕು ವ್ಯಕ್ತಿಯೊಬ್ಬ ದಿನವೊಂದಕ್ಕೆ ಅನುಭೋಗಕ್ಕಾಗಿ __ ಡಾಲರ್‍ಗಿಂತ ಕಡಿಮೆ ವೆಚ್ಚ ಮಾಡುವವನು ಬಡತನ ರೇಖೆಗಿಂತ ಕೆಳಗಿರುವವನು ಎಂದು ಗುರುತಿಸಿದೆ
1) 2
2) 1.25
3) 3
4) 2.75
B✔️
ವೈಸರಾಯ್ ಹಾಗೂ ಗವರ್ನರ್‍ಗಳ ಕಾರ್ಯಕಾರಿ ಮಂಡಳಿಗೆ ಭಾರತೀಯರನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಿದ ಕಾಯ್ದೆ
1) 1909ರ ಮಿಂಟೋ ಮಾರ್ಲೆ ಕಾಯ್ದೆ
2) 1858ರ ಭಾರತ ಸರ್ಕಾರದ ಕಾಯ್ದೆ
3)1892ರ ಭಾರತೀಯ ಕೌನ್ಸಿಲ್ ಕಾಯ್ದೆ
4)1919ರ ಮಾಂಟೆಗೋ
ಚೆಲ್ಸ್ಮ್‍ಫರ್ಡ್ ಕಾಯ್ದೆ
A✔️
ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ಸಂವಿಧಾನದ ಭಾಗ ಯಾವುದು?
1) ಭಾಗ-1 2) ಭಾಗ-2
3) ಭಾಗ-4 4) ಭಾಗ-4ಎ
D✔️
ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿಯ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು?
1) 130ನೇ ವಿಧಿ 2) 133ನೇ ವಿಧಿ
3) 131ನೇ ವಿಧಿ 4) 134ನೇ ವಿಧಿ
C✔️
ಭಾರತ ಸರ್ಕಾರ ರಚಿಸಿದ್ದ 2ನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದವರು ಯಾರು?
1) ಮೊರಾರ್ಜಿ ದೇಸಾಯಿ
2) ವಿ ರಾಮಚಂದ್ರನ್
3) ಎ ಪಿ ಮುಖರ್ಜಿ 4) ವೀರಪ್ಪ ಮೊಯ್ಲಿ
D✔️
ಭಾರತ ಸಂವಿಧಾನದ ರಾಜ್ಯಪಟ್ಟಿಯು ಪ್ರಸ್ತುತ ಎಷ್ಟು ವಿಷಯಗಳನ್ನು ಒಳಗೊಂಡಿದೆ?
1) 61
2) 66
3) 63
4) 68
A✔️
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಎಷ್ಟು ಜನ ಖಾಯಂ ಸದಸ್ಯರನ್ನು ಒಳಗೊಂಡಿರುತ್ತದೆ?
1) 5 ಜನ 2) 8 ಜನ
3) 6 ಜನ 4) 4 ಜನ
D✔️
ಭಾರತ ಸಂವಿಧಾನದ 371 ಡಿ ವಿಧಿ ಅನ್ವಯ ಈ ಕೆಳಗಿನ ಯಾವ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿದೆ?
1) ಮಣಿಪುರ 2) ಆಂಧ್ರಪ್ರದೇಶ
3) ಅರುಣಾಚಲ ಪ್ರದೇಶ 4) ಸಿಕ್ಕಿಂ
B✔️
ಮಣ್ಣಿನ ಆಮ್ಲೀಯ ಗುಣವನ್ನು ನಿವಾರಿಸಲು ಈ ಕೆಳಗಿನ ಯಾವುದನ್ನು ಉಪಯೋಗಿಸುವರು?
1) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
2) ಸೋಡಿಯಂ ಹೈಡ್ರಾಕ್ಸೈಡ್
3) ಪೊಟ್ಯಾಷಿಯಂ ಹೈಡ್ರಾಕ್ಸೈಡ್
4) ಅಮೋನಿಯಂ ಹೈಡ್ರಾಕ್ಸೈಡ್
A✔️
No comments:
Post a Comment
If you have any doubts please let me know