Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday, 12 August 2018

ವಿಜ್ಞಾನಕ್ಕೆ ಸಂಬಂಧಿಸಿದ 50 ಪ್ರಶ್ನೆಗಳು

ವಿಜ್ಞಾನಕ್ಕೆ ಸಂಬಂಧಿಸಿದ 50 ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 

ವಿಜ್ಞಾನಕ್ಕೆ ಸಂಬಂಧಿಸಿದ 50 ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
==================
*1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ*
*2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876*
*3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು*
*4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್*
*5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ*
*6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300*
*7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%*
*8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ*
*9. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ*
*10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್*
*11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು*
*12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ*
*13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ*
*14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ*
*15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ*
*16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್*
*17. ಜೀರ್ಣಕ್ರೀಯೆ ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ*
*18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ*
*19. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ*
*20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್*
*21. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್*
*22. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)*
*23. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ*
*24. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು*
*25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್*
*26. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ*
*27. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)*
*28. ಕಠಿಣವಾದ ಮೂಲವಸ್ತು- ವಜ್*
*29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ*
*30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ*
*31. ವಜ್ರ ಯಾವ ಇಂಗಾಳದ ರೂಪವಾಗಿದೆ- ಸ್ಪಟಿಕ*
*32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್*
*33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್‍ಬರ ಕ್ಲಿಂಟನ್*
*34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್*
*35. ದ್ರವ ರೂಪದ ಲೋಹ ಯಾವುದು – ಪಾದರಸ್*
*36. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್*
*37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ,*
*38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ*
*39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು – ಸೋಡಿಯಂ ಹೈಡ್ರಾಕ್ಸೈಡ್*
*40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು – ಜಲಜನಕ*
*41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ*
*42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್*
*43. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ*
*44. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್*
*45. ಆಪ್ಟಿಕ್ ಪೈಬರ್‍ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಸಿಸಲು*
*46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್*
*47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್*
*48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ*
*49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ*
*50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್*


ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

:: ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..












ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ





No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads